Uncategorized

ಮಡಿಕೇರಿ: ಶೌಚಾಲಯದ ಗುಂಡಿಯೊಳಗೆ ಕಾಡಾನೆ..! ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ರಕ್ಷಣೆ

ನ್ಯೂಸ್ ನಾಟೌಟ್: ಶೌಚಾಲಯದ ಗುಂಡಿಯಲ್ಲಿ ಸಿಲುಕಿದ್ದ ಕಾಡಾನೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ರಕ್ಷಿಸಿರುವ ಘಟನೆ ಮಡಿಕೇರಿಯ ಕೊಳತೋಡು ಬೈಗೋಡು ಗ್ರಾಮದಲ್ಲಿ ಇಂದು(ಜುಲೈ.18) ನಡೆದಿದೆ.

ಗ್ರಾಮದ ನಿವಾಸಿ ಗಣೇಶ್ ಎಂಬವರ ಮನೆಯ ಶೌಚಾಲಯದ ಗುಂಡಿಯಲ್ಲಿ ಕಾಡಾನೆ ಸಿಲುಕಿಕೊಂಡಿದ್ದು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಕಾಡಾನೆಯನ್ನು ರಕ್ಷಿಸಿ, ಕಾಡಿಗೆ ಕಳುಹಿಸಿದ್ದಾರೆ.

Click 👇

https://newsnotout.com/2024/07/bengaluru-and-mangaluru-shriradi-ghat-kannada-news-traffic-jam/
https://newsnotout.com/2024/07/urvashi-rautela-video-leak-issue-kananda-news-the-clarification-on-the-incident/
https://newsnotout.com/2024/07/netravathi-river-kannada-news-6-families-under-issue-farmers-of-areca/
https://newsnotout.com/2024/07/darshan-case-issue-about-food-in-jail-high-court-order-kannada-news/
https://newsnotout.com/2024/07/america-president-kannada-news-covid-possitive-kannada-news-health/
https://newsnotout.com/2024/07/uppinangady-ksrtc-iravata-fire-kannada-news-ac-problem/

Related posts

ಶಬರಿಮಲೆ ಸ್ವಾಮಿ ಅಯ್ಯಪ್ಪ ಸ್ವಾಮಿ ಮಂಡಲ ಯಾತ್ರೆ ಆರಂಭ

ನಾಳೆಯಿಂದಲೇ ರಾಜ್ಯದಾದ್ಯಂತ ವಾರಾಂತ್ಯ ಕರ್ಫ್ಯೂ ರದ್ದು: ಆರ್ ಅಶೋಕ

ಸುಳ್ಯ: ಎನ್ನೆಂಸಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ