ಕ್ರೈಂರಾಜ್ಯವೈರಲ್ ನ್ಯೂಸ್

ಆಹಾರ ಅರಸಿ ನಾಡಿಗೆ ಬಂದ ಕಾಡಾನೆ ಕಂದಕಕ್ಕೆ ಬಿದ್ದು ಸಾವು..! ದಸರಾ ಸಂಭ್ರಮದ ನಡುವೆ ಜೀವ ಕಳೆದುಕೊಂಡ ಆನೆ

ನ್ಯೂಸ್ ನಾಟೌಟ್ : ಮೈಸೂರಿನ ನಂಜನಗೂಡು ತಾಲೂಕಿನ ಕೆಲ್ಲುಪುರ ಗ್ರಾಮದ ಮಲ್ಲಹಳ್ಳಿ ಬಳಿ ಕಂದಕಕ್ಕೆ ಬಿದ್ದು ಕಾಡಾನೆ ಸಾವನ್ನಪ್ಪಿರುವ ಘಟನೆ ನಡೆದಿದೆ.
ಸುಮಾರು 40 ವರ್ಷದ ಗಂಡು ಆನೆ ಕಂದಕಕ್ಕೆ ಬಿದ್ದು ಸಾವನ್ನಪ್ಪಿದೆ ಎಂದು ವರದಿ ತಿಳಿಸಿದೆ.

ಮಲ್ಲಹಳ್ಳಿ ಗ್ರಾಮದ ಬಳಿ ಆನೆಗಳ ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ಆನೆ ಕಂದಕಗಳನ್ನು ನಿರ್ಮಿಸಲಾಗಿತ್ತು. ಆಹಾರ ಅರಸಿ ಬರುತ್ತಿದ್ದ ವೇಳೆ ಕಂದಕಕ್ಕೆ ಬಿದ್ದಿದೆ. ಕಾಡಿನಿಂದ ನಾಡಿನತ್ತ ಬರುವ ಯತ್ನ ಮಾಡಿರುವ ಆನೆ ಕಂದಕಕ್ಕೆ ಬಿದ್ದು ಸಾವನ್ನಪ್ಪಿದೆ.

Click

https://newsnotout.com/2024/10/fake-puc-and-degree-cirtificates-from-jagadheesh-kannada-news/
https://newsnotout.com/2024/10/doubter-and-mother-kannada-news-viral-news-mother-nomore/
https://newsnotout.com/2024/10/hindu-and-muslim-kannada-news-pak-issue-statement-viral/
https://newsnotout.com/2024/10/kodagu-kannada-news-son-and-doubter-in-law-misuse-the-asset/
https://newsnotout.com/2024/10/belthangady-kannada-news-2-pickup-and-5-cow-occupaied-periyadka/

Related posts

ರಸ್ತೆ ತಡೆದು ಪ್ರತಿಭಟಿಸುತ್ತಿದ್ದ ರೈತರ ಮಧ್ಯೆ ನುಸುಳಿ ದಾಟಿದ ಬಸ್..! ಚಾಲಕರ ಕೈಯನ್ನು ಸ್ಟೇರಿಂಗಿಗೆ ಕಟ್ಟಿ ಹಾಕಿ ಘೋಷಣೆ ಕೂಗಿದ ರೈತರು..!

ಪ್ರೇಮಿಯನ್ನು ವಿವಾಹವಾಗಲು ನಿರಾಕರಿಸಿದ್ದಕ್ಕೆ ಮನೆಯವರ ಊಟಕ್ಕೆ ವಿಷ ಹಾಕಿದ ಯುವತಿ..! ಅಪ್ಪ-ಅಮ್ಮ ಸೇರಿ ಕುಟುಂಬದ 13 ಮಂದಿ ಸಾವು..!

ಸಿಎಂಗೆ ಧಿಕ್ಕಾರ ಕೂಗಿದವರಿಗೆ 1 ಲಕ್ಷ ರೂ. ಬಹುಮಾನ..! ಏನಿದು ಮಾಜಿ ಶಾಸಕ ಬಿಡುಗಡೆ ಮಾಡಿದ ಆಡಿಯೋ..?