ಕ್ರೈಂವೈರಲ್ ನ್ಯೂಸ್ಸುಳ್ಯ

ಸುಳ್ಯ: 9 ಕಾಡಾನೆಗಳಿಂದ ಸತತ 5 ದಿನ ದಾಳಿ, ಕೃಷಿಕರ ತೋಟ ಸರ್ವನಾಶ, ಕಂಗಾಲಾದ ರೈತ..!

ನ್ಯೂಸ್ ನಾಟೌಟ್: ವನ್ಯ ಮೃಗಗಳು ಮತ್ತು ಮಾನವನ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸುಳ್ಯದ ಸುತ್ತಮುತ್ತ ಹಳದಿ ರೋಗದಿಂದ ದಿಕ್ಕು ತೋಚದಂತಾಗಿರುವ ರೈತನಿಗೆ ಈಗ ನಿತ್ಯ ಕಾಡಾನೆಗಳ ಹಾವಳಿಯು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಕಳೆದ ಐದು ದಿನಗಳಲ್ಲಿ ಸುಳ್ಯದ ಸುತ್ತಮುತ್ತ ಪ್ರತ್ಯೇಕ ಪ್ರಕರಣಗಳಲ್ಲಿ 9 ಕಾಡಾನೆಗಳು ಕೃಷಿಕರ ತೋಟದ ಮೇಲೆ ದಾಳಿ ಮಾಡಿವೆ. ಇದರಿಂದ ಅಪಾರ ಪ್ರಮಾಣದ ಕೃಷಿ ಸಂಪತ್ತು ಹಾಳಾಗಿವೆ ಎಂದು ತಿಳಿದು ಬಂದಿದೆ. ಆಲೆಟ್ಟಿ ಗ್ರಾಮದ ಕಾನತೋಟ, ಕಳ್ಗಿ, ತುದಿಯಡ್ಕ, ಗುಡ್ಡೆಮನೆ ಮತ್ತು ಸುಳ್ಯ ಕೇರ್ಪಳ ಭಾಗದಲ್ಲಿ ಆನೆಗಳು ದಾಳಿ ಮಾಡಿವೆ. ಹೀಗಾಗಿ ರೈತರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

Related posts

ಆಂಜನೇಯ ಗುಡಿ ಪೂಜಾರಿಯ ಪತ್ನಿಗೆ ಮುಸ್ಲಿಂ ಯುವಕ ಮೆಸೇಜ್..! ಹನುಮ ಜಯಂತಿಯಂದೇ ಯುವಕನನ್ನು ಕೊಂದ ಅರ್ಚಕ

ಕೇಶವ ಗೌಡ ಹಠಾತ್ ನಿಧನ

ಸುಬ್ರಹ್ಮಣ್ಯ:ಗೂಡ್ಸ್ ರೈಲಿನಲ್ಲಿ ಅನಿಲ ಸೋರಿಕೆ,ಸ್ಥಳಕ್ಕಾಗಮಿಸಿದ ಎಮರ್ಜೆನ್ಸಿ ರೆಸ್ಪಾನ್ಸ್ ತಂಡ