ಕರಾವಳಿ

ಅರಂತೋಡು: ವಿದ್ಯುತ್‌ ಶಾಕ್ ಹೊಡೆದು ಹಸು ಸಾವು

ನ್ಯೂಸ್ ನಾಟೌಟ್: ಅರಂತೋಡು ಮುಖ್ಯ ಪೇಟೆಯಲ್ಲಿ ವಿದ್ಯುತ್ ಶಾಕ್ ಹೊಡೆದು ಹಸುವೊಂದು ಸಾವಿಗೀಡಾದ ಘಟನೆ ನಡೆದಿದೆ.

ಕೆ ಎ ಯು ಜನರಲ್ ಸ್ಟೋರ್ ಮುಂಭಾಗದಲ್ಲಿ ಶನಿವಾರ ರಾತ್ರಿ ಸುರಿದ ಭಾರೀ ಮಳೆ ಗೆ ವಿದ್ಯುತ್ ಕಂಬದ ಅಡಿಯಲ್ಲಿ ಹಸುವೊಂದು ಮಲಗಿತ್ತು. ಇದೇ ವೇಳೆ ವಿದ್ಯುತ್ ಸ್ಪರ್ಶಿಸಿ ಹಸು ಸಾವಿಗೀಡಾಯಿತು. ಸಮೀಪದ ಅಂಗಡಿ ಮಾಲಕರು ಪಂಚಾಯತ್ ಗೆ ಮಾಹಿತಿ ನೀಡಿದರು.  

Related posts

ಉಡುಪಿ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದ ಆರೋಪಿಗೆ ಜಾಮೀನು ಸಿಗುವುದೇ? ಜಾಮೀನು ಅರ್ಜಿ ಸಲ್ಲಿಸಿದ್ಯಾರು..?

ಕೊಡಗಿನಲ್ಲಿ ಚಿದಂಬರಂ ಪುತ್ರ ಕಾರ್ತಿಗೆ ಸೇರಿದ ಆಸ್ತಿ ಜಪ್ತಿ‌ ಮಾಡಿದ ಇ.ಡಿ,ಐಎನ್‌ಎಕ್ಸ್ ಮೀಡಿಯಾ ಪ್ರಕರಣ ಜಾಡು ಹಿಡಿದು ಕೊಡಗಿಗೆ ಆಗಮಿಸಿದ್ದ ಅಧಿಕಾರಿಗಳು

“ಸೌಜನ್ಯಳನ್ನು ಅತ್ಯಾಚಾರ ಮಾಡಿ ಕೊಂದ ಪಾಪಿಗಳನ್ನು ನ್ಯಾಯದ ಕಟಕಟೆಗೆ ತಂದು ನಿಲ್ಲಿಸುವುದೇ ನಮ್ಮ ಉದ್ದೇಶ”: ಸ್ಟಾಲಿನ್