ಕ್ರೈಂಬೆಂಗಳೂರುವಿಡಿಯೋವೈರಲ್ ನ್ಯೂಸ್

ವಿದ್ಯುತ್ ತಂತಿ ಮೈಮೇಲೆ ಬಿದ್ದು ಪ್ರಾಣಬಿಟ್ಟ ಮಹಿಳೆ..! ಇಲ್ಲಿದೆ ಸಿಸಿ ಟಿವಿ ದೃಶ್ಯ

ನ್ಯೂಸ್ ನಾಟೌಟ್: ಬೆಂಗಳೂರು ದಕ್ಷಿಣ ತಾಲೂಕಿನ ಚಿಕ್ಕನಹಳ್ಳಿ ಗ್ರಾಮದಲ್ಲಿ ವಿದ್ಯುತ್​ ತಂತಿ ತುಂಡಾಗಿ ಬಿದ್ದು ಮಹಿಳೆ ಸ್ಥಳದಲ್ಲೇ ಒದ್ದಾಡಿ ಸಾವನ್ನಪ್ಪಿದ ಘಟನೆ ನಡೆದಿದೆ.

ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು ಚಿಕ್ಕನಹಳ್ಳಿ ಗ್ರಾಮದ ನಿವಾಸಿ 50 ವರ್ಷದ ಮಂಜಮ್ಮ ಮೃತ ಮಹಿಳೆ ಎಂದು ಗುರುತಿಸಲಾಗಿದೆ.

ಮನೆ ಬಳಿ ನಿಂತಿದ್ದಾಗ ಏಕಾಏಕಿ ವಿದ್ಯುತ್ ತಂತಿ ತುಂಡಾಗಿ ಬಿದ್ದು ದುರ್ಘಟನೆ ನಡೆದಿದೆ. ಮಹಿಳೆಯನ್ನು ರಕ್ಷಿಸಲು ಅಲ್ಲಿದ್ದ ಕೆಲವರು ಯತ್ನಿಸಿದ್ದರೂ ಆದರೆ ಅವರಿಗೂ ಕರೆಂಟ್ ಹೊಡೆದಿದ್ದರಿಂದ ಅವರು ದೂರ ಸರಿದಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಾಜರಾಜೇಶ್ವರಿ ಆಸ್ಪತ್ರೆಗೆ ರವಾನಿಸಲಾಗಿದ್ದು ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿ ತಿಳಿಸಿದೆ.

Click

https://newsnotout.com/2024/10/mangaluru-kannada-news-mumthaj-ali-kannada-news-fir-kannada-news/
https://newsnotout.com/2024/10/viral-video-school-students-kannada-news-viral-news-issue/
https://newsnotout.com/2024/10/ratan-tata-kannada-news-icu-treatment-kannada-news/
https://newsnotout.com/2024/10/alone-women-kannada-news-briton-court-theef-viral-news/

Related posts

ಗಾಜಾದ ಆಸ್ಪತ್ರೆಗೆ ಬುಲ್ಡೋಜರ್ ನುಗ್ಗಿಸಿತಾ ಇಸ್ರೇಲ್..? ಹಮಾಜ್ ಆರೋಗ್ಯ ಇಲಾಖೆ ಹೇಳಿದ್ದೇನು? ಇಲ್ಲಿದೆ ಇಸ್ರೇಲ್ ಬಿಡುಗಡೆ ಮಾಡಿದ ವಿಡಿಯೋ

ಕೇರಳದ ಬಾಲಕಿಯಿಂದ ಆತಂಕಕಾರಿ ಆರೋಪ..! 4 ವರ್ಷದಲ್ಲಿ 64 ಮಂದಿಯಿಂದ ಲೈಂಗಿಕ ಕಿರುಕುಳ..!

12 ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ..! ಶ್ರೀಲಂಕಾ ನೀಡಿದ ಪತ್ರಿಕಾ ಪ್ರಕಟಣೆಯಲ್ಲಿ ಶಾಕಿಂಗ್ ಮಾಹಿತಿ ಬಯಲು..!