ದೇಶ-ಪ್ರಪಂಚ

ಪಂಜಾಬ್‌ ನಲ್ಲಿ ಜಿಲೆಬಿ ರೆಡಿ ಮಾಡುತ್ತಿರುವ ಆಮ್ ಆದ್ಮಿ ಪಕ್ಷ..!

ಚಂಡೀಗಢ: ಪಂಚರಾಜ್ಯಗಳ ಮತ ಎಣಿಕೆ ಪ್ರಕ್ರಿಯೆ ಗುರುವಾರ ಆರಂಭವಾಗಿದ್ದು, ಇತ್ತ ಪಂಜಾಬ್‍ನಲ್ಲಿ ಗೆಲುವಿನ ವಿಶ್ವಾಸದಲ್ಲಿರುವ ಆಮ್ ಆದ್ಮಿ ಪಕ್ಷ ಗೆಲುವಿನ ಸಂಭ್ರಮಾಚರಣೆಗೆ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ.

ಚುನಾವಣಾ ಫಲತಾಂಶ ಇಂದು ಹೊರಬೀಳುವ ಹಿನ್ನೆಲೆಯಲ್ಲಿ ಪಂಜಾಬ್‌ನಲ್ಲಿ ಎಎಪಿಯಿಂದ ಸಿಎಂ ಅಭ್ಯರ್ಥಿಯಾಗಿರುವ ಭಗವಂತ್ ಮಾನ್ ಅವರು ಇಂದು ಸಂಗ್ರೂರಿನ ಗುರುದ್ವಾರ ಗುರುಸಾಗರ್ ಮಸ್ತುವನಾ ಸಾಹಿಬ್‌ಗೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು.

ಈ ನಡುವೆ ಫಲತಾಂಶ ಹೊರಬೀಳುವ ಮುನ್ನವೇ  ಎಎಪಿ ಪಕ್ಷದ ರಾಷ್ಟ್ರೀಯ ಕಚೇರಿಯ ಹೊರಗೆ ಮತದಾರರಿಗೆ ಧನ್ಯವಾದ ಎಂಬ ಬ್ಯಾನರ್ ಅಳವಡಿಸಿಕೊಂಡಿರುವುದು ಕಂಡುಬಂದಿದ್ದು, ಎಎಪಿಯಿಂದ ಸಿಎಂ ಅಭ್ಯರ್ಥಿಯಾಗಿರುವ ಭಗವಂತ್ ಮಾನ್ ಅವರ ಚಿತ್ರವಿರುವ ಧನ್ಯವಾದಗಳ ಬ್ಯಾನರ್ ಹಾಕಿರುವುದು ಕಂಡು ಬಂದಿದೆ. ಆದರೆ, ಈ ಬ್ಯಾನರ್ ನ್ನು ಬಿಳಿ ಬಟ್ಟೆಯಿಂದ ಮುಚ್ಚಿರುವುದು ಕಂಡು ಬಂದಿದೆ.

Related posts

ಚೆನ್ನೈನಿಂದ ಇಸ್ರೇಲ್‌ಗೆ ಶಸ್ತ್ರಾಸ್ತ್ರ ಹೊತ್ತು ಸಾಗಿದ ಹಡಗು..! ಬಂದರಿನಲ್ಲಿ ನಿಲುಗಡೆಗೆ ನಿರಾಕರಿಸಿದ ಸ್ಪೇನ್‌..!

ಸಿಎಂ ಕಾರಿಗೆ ಅಡ್ಡಿಪಡಿಸಿ ಡಿವೈಡರ್ ನಿಂದ ಕಾರು ಹತ್ತಿಸಿದ್ದ ಜನಾರ್ದನ ರೆಡ್ಡಿಗೆ ಶಾಕ್..! ರೆಡ್ಡಿಯ ರೇಂಜ್ ​ರೋವರ್ ಕಾರು ಜಪ್ತಿ..! ಈ ಬಗ್ಗೆ ಜನಾರ್ದನ ರೆಡ್ಡಿ ಹೇಳಿದ್ದೇನು..?

ಜೂನ್‌ 16 ರಿಂದ ಗೋವಾದಲ್ಲಿ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ, ಚಕ್ರವರ್ತಿ ಸೂಲಿಬೆಲೆ, ಅರುಣ್ ಪುತ್ತಿಲ ಭಾಗಿ, ಲವ್ ಜಿಹಾದ್ ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ