ರಾಜಕೀಯ

ಹಾನಗಲ್ ಉಪಚುನಾವಣೆ: ಉಸ್ತುವಾರಿಯಾಗಿ ಎಚ್.ಎಂ.ನಂದಕುಮಾರ್ ನೇಮಕ

256
Spread the love

ಮಡಿಕೇರಿ : ಹಾನಗಲ್ ನಲ್ಲಿ ನಡೆಯಲಿರುವ ಉಪಚುನಾವಣೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಚುನಾವಣಾ ಉಸ್ತುವಾರಿಗಳನ್ನು ನೇಮಿಸಿದ್ದಾರೆ. ಈ ಪೈಕಿ ಮಡಿಕೇರಿ ನಗರಸಭೆಯ ಮಾಜಿ ಅಧ್ಯಕ್ಷ, ಸುಳ್ಯದ ಕಡಬ  ಕಾಂಗ್ರೆಸ್ ಸಂಯೋಜಕ ಎಚ್.ಎಂ. ನಂದಕುಮಾರ್ ಕೂಡ ತಂಡದಲ್ಲಿದ್ದಾರೆ. ಹಾನಗಲ್ ಉಪಚುನಾವಣೆಯ ಉಸ್ತುವಾರಿಯಾಗಿ ಎಚ್.ಎಂ.ನಂದಕುಮಾರ್ ಅವರನ್ನು ನೇಮಿಸಲಾಗಿದೆ ಎಂದು ಕೆಪಿಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ. 

See also  ಸರ್ಕಾರದಿಂದ ಮನೆ ಕಟ್ಟಿಸಲು ಹಣ ಬಂದ ತಕ್ಷಣ ಊರು ಬಿಟ್ಟ 11 ಮಹಿಳೆಯರು..! ಗಂಡಂದಿರ ಪರದಾಟ, ಅಧಿಕಾರಿಗಳಿಗೆ ದೂರು..!
  Ad Widget   Ad Widget   Ad Widget