ರಾಜ್ಯಸುಳ್ಯ

ಸುಳ್ಯ: ಶಾಂತಿ ಕಾಪಾಡಿ ಎಸ್ ಐ ಈರಯ್ಯ ದೊಂತೂರು ಮನವಿ, ಏನಿದು ಸರ್ವ ಧರ್ಮಗಳ ಶಾಂತಿ ಸಭೆ..?

ನ್ಯೂಸ್ ನಾಟೌಟ್: ಹಿಂದೂ ಹಾಗೂ ಮುಸ್ಲಿಂ ಸಮುದಾಯಗಳ ಹಬ್ಬವು ಮುಂದೆ ಬರುವುದಿದೆ. ಈ ಹಿನ್ನೆಲೆಯಲ್ಲಿ ಸುಳ್ಯ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾಗಿರುವ ಈರಯ್ಯ ದೊಂತೂರು ಅವರು ಸರ್ವ ಧರ್ಮಗಳ ಮುಖಂಡರ ಶಾಂತಿ ಸಭೆಯನ್ನು ಶುಕ್ರವಾರ ನಡೆಸಿದರು.

ಠಾಣೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಎಲ್ಲ ಸರ್ವ ಧರ್ಮದ ಮುಖಂಡರು ಭಾಗಿಯಾಗಿದ್ದರು. ಮುಂದಿನ ದಿನಗಳಲ್ಲಿ ಹಿಂದೂಗಳ ಹಬ್ಬ ಗಣೇಶ್ ಚತುರ್ಥಿ ಹಾಗೂ ಮುಸ್ಲಿಂ ಬಾಂಧವರ ಈದ್ ಮಿಲಾದ್ ಹಬ್ಬಗಳು ಕ್ರಮವಾಗಿ ನಡೆಯಲಿವೆ.

Click

https://newsnotout.com/2024/08/father-and-son-kannada-news-police-investigation-and-treatment/
https://newsnotout.com/2024/08/premaloka-actress-kannada-news-kannada-news-hurun-list/
https://newsnotout.com/2024/08/arun-kumar-puttila-kannada-news-viral-audio-k-police-station-puttur/
https://newsnotout.com/2024/08/interesting-story-of-lovers-in-the-car-romance-got-chill/
https://newsnotout.com/2024/08/narendra-modi-invited-from-pakisthan-kannada-news-islamabad/

Related posts

ಧರ್ಮಸ್ಥಳ:ಹೆತ್ತವರಿಗಾಗಿ ಹಾತೊರೆಯುತ್ತಿದ್ದ ಮಗುವನ್ನು ಒಂದೇ ದಿನದಲ್ಲಿ ಹುಡುಕಿ ಮಡಿಲು ಸೇರಿಸಿದ ಪೊಲೀಸರು

ಮರಕತ ಕಿಂಡಿ ಅಣೆಕಟ್ಟು ಸೇತುವೆ ಲೋಕಾರ್ಪಣೆಗೆ ಕ್ಷಣಗಣನೆ

ಸುಳ್ಯ: ಎನ್ನೆoಪಿಯುಸಿಯ ವಿದ್ಯಾರ್ಥಿನಿಗೆ ಬಹುಮಾನ, ಸ್ವಾತಂತ್ರ್ಯ ದಿನದ ಪ್ರಯುಕ್ತ ಆಯೋಜಿಸಿದ ಸ್ಪರ್ಧೆಯಲ್ಲಿ ವಿಶೇಷ ಸಾಧನೆ