ವೈರಲ್ ನ್ಯೂಸ್ಸುಳ್ಯ

ದೊಡ್ಡಡ್ಕ: ಮೇ17ರಿಂದ ಶ್ರೀದುರ್ಗಾದೇವಿ ಜಾತ್ರೋತ್ಸವ, ಸಂಭ್ರಮದ ಕಾರ್ಯಕ್ರಮಕ್ಕೆ ಸಿದ್ಧತೆ

ನ್ಯೂಸ್ ನಾಟೌಟ್: ಶ್ರೀದುರ್ಗಾದೇವಿ ದೇವಸ್ಥಾನ ಜಾತ್ರೋತ್ಸವ ಸಂಪಾಜೆಯ ಗೂನಡ್ಕ ಸಮೀಪದ ದೊಡ್ಡಡ್ಕದಲ್ಲಿ ಮೇ 17ರಿಂದ ಆರಂಭವಾಗಿ ಒಟ್ಟು ಮೂರು ದಿನಗಳ ಕಾಲ ಅದ್ದೂರಿಯಾಗಿ ನಡೆಯಲಿದೆ.

ಮೇ17ರಂದು ಶುಕ್ರವಾರ ಬೆಳಗ್ಗೆ 6 ಗಂಟೆಗೆ ಶ್ರೀ ಗಣಪತಿ ಹೋಮ, ರಾತ್ರಿ ಗಂಟೆ 9ರಿಂದ ಕರಗ ಪ್ರತಿಷ್ಠೆ ಕಾರ್ಯಕ್ರಮ ನಡೆಯಲಿದೆ. ಮೇ18ರಂದು ಶನಿವಾರ ಮಧ್ಯಾಹ್ನ ಗಂಟೆ 12ಕ್ಕೆ ಮಹಾಪೂಜೆ, ಮಧ್ಯಾಹ್ನ ಗಂಟೆ 1ಕ್ಕೆ ಅನ್ನಸಂತರ್ಪಣೆ, ಸಂಜೆ ಗಂಟೆ 4ಕ್ಕೆ ಕರಗ ಮೆರವಣಿಗೆ ನಡೆಯಲಿದೆ. ಮೇ19ರಂದು ಸಂಜೆ 4ಕ್ಕೆ ಕರಗ ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಈ ಧಾರ್ಮಿಕ ಕಾರ್ಯಕ್ರಮಕ್ಕೆ ಭಕ್ತರು ಆಗಮಿಸಿ ಯಶಸ್ವಿಗೊಳಿಸಬೇಕೆಂದು ದೇವಸ್ಥಾನದ ಆಡಳಿತ ಸಮಿತಿ ಸರ್ವಸದಸ್ಯರು ಮನವಿ ಮಾಡಿಕೊಂಡಿದ್ದಾರೆ.

Click 👇

https://newsnotout.com/2024/05/children-and-masjid-mavlvi
https://newsnotout.com/2024/05/petrol-price-60-years-ago

Related posts

ಸುಳ್ಯ: ಕೈ ತುಂಬಾ ಸಂಬಳ ಬರುತ್ತಿದ್ದ ಇಂಜಿನಿಯರ್ ಕೆಲಸ ಬಿಟ್ಟು ಕೃಷಿಗಿಳಿದ ಯುವಕ..! ಯುವಕನ ಕನಸಿಗೆ ಫ್ಲ್ಯಾಟ್‌ ಜೀವನ ಬಿಟ್ಟು ಸಾಥ್‌ ಕೊಟ್ಟ ಪತ್ನಿ..!

ಬಿಜೆಪಿ, ಸಂಘ ಪರಿವಾರ ಕರಾವಳಿಯಂತೆ ಮಂಡ್ಯದಲ್ಲೂ ಪ್ರಯೋಗ ಶಾಲೆ ಆರಂಭಿಸಿದೆ ಎಂದ ಪ್ರಿಯಾಂಕ್ ಖರ್ಗೆ, ಸಚಿವ ಹೇಳಿದ ಆ 4 ಅಂಶಗಳು ಯಾವುವು..?

ಕೋಟಿ ಕೋಟಿ ವಂಚನೆ ಪ್ರಕರಣದ ಚೈತ್ರಾ ಕುಂದಾಪುರ ಪರ ನಿಂತ ಪ್ರಮೋದ್ ಮುತಾಲಿಕ್! ಚೈತ್ರಾ ಕುಂದಾಪುರ ಬಗ್ಗೆ ಮುತಾಲಿಕ್ ಹೇಳಿದ್ದೇನು?