ಕರಾವಳಿಕ್ರೈಂ

ದುಗಲಡ್ಕ: ಮದ್ಯದ ನಶೆಯಲ್ಲಿ ನೆರೆಮನೆಯವನ ಬೆನ್ನಿಗೆ ಕಡಿದ ಭೂಪ..! ಮುಂದೇನಾಯ್ತು..? ಇಲ್ಲಿದೆ ನೋಡಿ ಸಂಕ್ಷಿಪ್ತ ವರದಿ

266

ನ್ಯೂಸ್ ನಾಟೌಟ್: ಕಂಠ ಪೂರ್ತಿ ಕುಡಿದ ಮೇಲೆ ಲೋಕವನ್ನೇ ಮರೆತ ವ್ಯಕ್ತಿಯೊಬ್ಬ ಮಾರಕಾಸ್ತ್ರದಿಂದ ನೆರೆಮನೆಯವನ ಬೆನ್ನಿಗೆ ಕಡಿದಿರುವ ಘಟನೆ ದುಗಲಡ್ಕದ ನೀರಬಿದಿರೆ ಸಮೀಪ ನಡೆದಿದೆ.

ಜಾನ್ ಡಿಸೋಜಾ  ಅನ್ನುವ ವ್ಯಕ್ತಿಯ ಬೆನ್ನಿಗೆ ನೀರಬಿದಿರೆ ನಿವಾಸಿ ಪ್ರಶಾಂತ್ ಡಿಸೋಜಾ ಅನ್ನುವ ವ್ಯಕ್ತಿ ಮದ್ಯದ ನಶೆಯಲ್ಲಿ ದಾಳಿ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಸದ್ಯ ಗಾಯಾಳುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

See also  ಕೆರೆಗೆ ಹಾರಿ ಪ್ರಾಣ ಕಳೆದುಕೊಂಡ ಅಪ್ಪ, ಅಮ್ಮ ಮತ್ತು ತಂಗಿ..! ಅಂತ್ಯಕ್ರಿಯೆಗೂ ಬಾರದ ಮಗಳು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget