ಕ್ರೈಂ

ಅನಾರೋಗ್ಯ, ಜೀವನದಲ್ಲಿ ಜಿಗುಪ್ಸೆ, ಮದ್ಯ ಸೇವಿಸಿ ನೇಣಿಗೆ ಶರಣಾದ ವ್ಯಕ್ತಿ

718

ಅಂತೋನಿಕಟ್ಟೆ: ಜೀವನದಲ್ಲಿ ಜಿಗುಪ್ಸೆ ಹೊಂದಿದ್ದ ವ್ಯಕ್ತಿಯೊಬ್ಬ ಮದ್ಯಪಾನ ಮಾಡಿ ಮರಕ್ಕೆ ನೇಣು ಹಾಕಿಕೊಂಡ ಘಟನೆ ಶನಿವಾರ ಮಂಗಳೂರು ತಾಲೂಕಿನ ಕೆಂಜಾರು ಗ್ರಾಮದ ಅಂತೋನಿಕಟ್ಟೆಯ ಬಳಿಯ ನಿರ್ಜನ ಕಾಡು ಪ್ರದೇಶದ ಬಳಿ ನಡೆದಿದೆ. ಜಗದೀಶ್ ಕೋಟ್ಯಾನ್ (57 ) ವರ್ಷ ಅನಾರೋಗ್ಯದಿಂದ ಬಳಲುತ್ತಿದ್ದರು. ಇದರಿಂದ ನೊಂದಿದ್ದ ಅವರು ಆತ್ಮಹತ್ಯೆ ಮಾಡುವುದಕ್ಕೆ ಧೈರ್ಯ ಸಾಕಾಗದೆ ಮೊದಲು ಮದ್ಯಪಾನ ಮಾಡಿದ್ದಾರೆ. ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಜಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

See also  ಮಂಗಳೂರಿನ ಯುವಕ ಅಬುಧಾಬಿಯಲ್ಲಿ ಸಾವು..! ಎ.ಸಿ.ಮೆಕ್ಯಾನಿಕ್ ಆಗಿದ್ದ ಆತ ಕಟ್ಟಡದಿಂದ ಬಿದ್ದು ಮೃತ್ಯು..!
  Ad Widget   Ad Widget   Ad Widget   Ad Widget   Ad Widget   Ad Widget