ಕರಾವಳಿ

ರವಿ ಡಿ ಚನ್ನಣ್ಣವರ್ ಸಹೋದರ ಅರೆಸ್ಟ್ ಸಾಧ್ಯತೆ

ಬೆಂಗಳೂರು: ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಅವರ ಸಹೋದರ ರಾಘವೇಂದ್ರ ಡಿ ಚನ್ನಣ್ಣನವರ್ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದ ಮೇಲೆ ಚಂದ್ರಾ ಲೇಔಟ್ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ರಾಘವೇಂದ್ರ ತನಗೆ ಗೊತ್ತಿಲ್ಲದೆ ತನ್ನ ಸಂಬಂಧಿಯನ್ನು ಮದುವೆಯಾಗಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾಳೆ.

ರೋಜಾ ಎಲ್ ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, ಘಟನೆ ಗದಗದಲ್ಲಿ ನಡೆದಿರುವುದರಿಂದ ಅಲ್ಲಿಗೆ ಪ್ರಕರಣವನ್ನು ವರ್ಗಾಯಿಸಲಾಗುವುದು ಎಂದು ಚಂದ್ರ ಲೇಔಟ್ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಾಘವೇಂದ್ರ ಡಿ ಚನ್ನಣ್ಣವರ್ ಹಾಗೂ ರೋಜಾ 2015 ರಲ್ಲಿ ವಿವಾಹವಾಗಿದ್ದಾರೆ.

Related posts

ಬೆಳ್ಳಾರೆ: ಭಜನೆ ಮಾಡುವ ಹೆಣ್ಣು ಮಕ್ಕಳ ಬಗ್ಗೆ ಅವಮಾನ ಮಾಡಿದ್ದ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಬಂಧನ, ಪ್ರತಿಭಟನೆ ಹಿಂಪಡೆದ ಹಿಂದೂ ಜಾಗರಣ ವೇದಿಕೆ

ನೆಲ್ಯಾಡಿ: ಕಿವಿ ಕೇಳಿಸದ ಮಾತು ಬಾರದ ವ್ಯಕ್ತಿಗೆ ತಂಡದಿಂದ ಥಳಿತ, ಪುತ್ತೂರು ಆಸ್ಪತ್ರೆಗೆ ದಾಖಲು

‘ಅಧಿಕಾರಕ್ಕೆ ಬಂದು ಕೆಲವೇ ದಿನವಷ್ಟೇ ಆಗಿದೆ, ಆಕ್ರಮಣಕಾರಿಯಾಗಿ ವರ್ತಿಸಬೇಡಿ’, DCM ಡಿ.ಕೆ. ಶಿವ ಕುಮಾರ್‌ಗೆ ತಮಿಳುನಾಡು ಸಚಿವ ಹೇಳಿದ್ದೇನು?