ವೈರಲ್ ನ್ಯೂಸ್ಸಿನಿಮಾ

ಕನ್ನಡದ ಹಿರಿಯ ನಟನ ಮಗಳ ಅವಸ್ಥೆ ನೋಡಿ ಬೈದುಕೊಂಡ ನೆಟ್ಟಿಗರು..! ಜೈ ಜಗದೀಶ್‌ ಮಗಳ ಪೋಟೋಗಳು ವೈರಲ್

229

ನ್ಯೂಸ್ ನಾಟೌಟ್: ಕನ್ನಡ ಚಿತ್ರರಂಗದ ಹಿರಿಯ ನಟ ಜೈ ಜಗದೀಶ್ ಅವರ ದೊಡ್ಡ ಮಗಳು ವೈಭವಿ ಜಗದೀಶ್‌ ಫಿಟ್ನೆಸ್‌ ಟ್ರಾನ್ಸ್‌ಫಾರ್ಮೆಷನ್ ಆದ ಬಳಿಕ ಸಖತ್ ವೈರಲ್ ಆಗುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಗಾಗ ಹಾಟ್ ಪೋಸ್‌ ಕೊಟ್ಟು ಫೋಟೋಗಳನ್ನು ಅಪ್ಲೋಡ್ ಮಾಡುತ್ತಾರೆ.ಲಕ್ಷಾಂತ ಫಾಲೋವರ್ಸ್ ಗಳನ್ನೂ ಹೊಂದಿದ್ದಾರೆ.

ಜನಪ್ರಿಯ ನೈಟ್ owl ಸ್ಕೈ ಲಾಂಚ್ ಪಬ್‌ಗೆ ಕಪ್ಪು ಬಣ್ಣದ ಔಟ್‌ಫಿಟ್‌ ಧರಿಸಿ ಅದಕ್ಕೆ ಮ್ಯಾಚ್ ಆಗುವಂತೆ ಗ್ಲಾಸ್‌ ಹೀಲ್ಸ್‌ ಧರಿಸಿ ಫೋಟೋ ಹಾಕಿಕೊಂಡಿದ್ದಾರೆ. ಬಾಲ ನಟಿಯಾಗಿ ಮೂರು ಸಿನಿಮಾಗಳಲ್ಲಿ ಕಾಣಿಸಿಕೊಂಡ ನಂತರ ಯಾನಾ ಸಿನಿಮಾ ಮೂಲಕ ಕಾಣಿಸಿಕೊಂಡಿದ್ದರು. ಈಗ ಅಸಭ್ಯ ಫೋಟೋಗಳಿಗೆ ಹಿರಿಯ ನಟನ ಮರ್ಯಾದಿ ಹರಾಜು ಹಾಕುತ್ತಿದ್ದೀರಿ ಎಂದು ಕಾಮೆಂಟ್ ಗಳು ಬರುತ್ತಿವೆ.

See also  ಸುರತ್ಕಲ್‌: ಅಡುಗೆ ಮನೆ ಗ್ಯಾಸ್‌ ಸೋರಿಕೆಯಾಗಿ ಮಹಿಳೆಯರ ಮೇಲೆ ಹೊತ್ತಿಕೊಂಡ ಬೆಂಕಿ..! ಮೈಗೆ ಅಂಟಿದ್ದ ಸೀರೆಯನ್ನು ಕತ್ತರಿಸಿ ರಕ್ಷಿಸಿದ ಸ್ಥಳೀಯರು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget