ಕರಾವಳಿಕ್ರೈಂಸುಳ್ಯ

ದೊಡ್ಡಡ್ಕ: ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಸಾವು, ಫಲಿಸದ ಚಿಕಿತ್ಸೆ

106

ನ್ಯೂಸ್ ನಾಟೌಟ್: ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಗೂನಡ್ಕದ ದೊಡ್ಡಡ್ಕ ಬಳಿ ಕಾರು ಪಲ್ಟಿಯಾಗಿರುವ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಓರ್ವ ಮೃತಪಟ್ಟಿದ್ದಾರೆ.

ಇಂದು ಬಳಗ್ಗೆ ಸಂಭವಿಸಿದ ಅಪಘಾತದಲ್ಲಿ ಐದು ಮಂದಿ ಗಂಭೀರ ಗಾಯಗೊಂಡಿದ್ದರು. ನಾಲ್ವರು ಚೇತರಿಸಿಕೊಂಡಿದ್ದಾರೆ
ಆದರೆ ಕಾರು ಚಲಾಯಿಸುತ್ತಿದ್ದ ಗಣೇಶ್ ಅನ್ನುವವರು ಮೃತಪಟ್ಟಿದ್ದಾರೆ. ಮಗನನ್ನು ವಿದೇಶಕ್ಕೆ ಕಳಿಸಲು ಬಜಪೆ‌ ವಿಮಾನ‌ ನಿಲ್ದಾಣಕ್ಕೆ ಹೋಗಿ ಬರುವಾಗ ದುರಂತ ಸಂಭವಿಸಿದೆ. ಕೆವಿಜಿ ಆಸ್ಪತ್ರೆಯಲ್ಲಿ ಮೃತ ದೇಹ ಇರಿಸಲಾಗಿದೆ.

See also  ಗಾಂಜಾ ಮಾರಾಟ: ಯುವಕ ಪೊಲೀಸರ ವಶಕ್ಕೆ !
  Ad Widget   Ad Widget   Ad Widget   Ad Widget   Ad Widget   Ad Widget