ಬೆಂಗಳೂರು

ಮಗಳನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದರೇ ಕೊಡಗಿನ ವೈದ್ಯೆ?

380

ನ್ಯೂಸ್ ನಾಟೌಟ್ : ಕೊಡಗಿನ ಮೂಲದ ವೈದ್ಯೆ ಹಾಗೂ ಅವರ ಹೆಣ್ಣು ಮಗು ಬೆಂಗಳೂರಿನ ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಡೆಂಟಲ್ ಡಾಕ್ಟರ್ ಶೈಮಾ (29) ಹಾಗೂ  ಮಗಳು ಆರಾದನಾ (10) ಮೃತ ದುರ್ದೈವಿಗಳು.  ತಮ್ಮ ನಿವಾಸದಲ್ಲಿ ಮಗು ಮತ್ತು ತಾಯಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಗುವನ್ನು ನೇಣು ಹಾಕಿ, ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ವಿರಾಜಪೇಟೆ ಮೂಲದ ಶೈಮಾ ಮುತ್ತಪ್ಪ ಕಳೆದ 10 ವರ್ಷಗಳ ಹಿಂದೆ ಬೆಂಗಳೂರಿನ ನಾರಾಯಣ್‌ ಎಂಬುವವರನ್ನ ಪ್ರೀತಿಸಿ ಮದುವೆಯಾಗಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

See also  ಬೆಂಗಳೂರಿಗರಿಗೂ ಕಾಡುತ್ತಿದೆ ಚಿರತೆಯ ಭಯ..! ನೀರಿನ ಟ್ಯಾಂಕರ್‌ ನವರೂ ಏರಿಯಾಗೆ ಬರುತ್ತಿಲ್ಲ. ಕುಡಿಯಲು ನೀರಿಲ್ಲ ಎಂದು ನಿವಾಸಿಗಳ ಪರದಾಟ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget