ಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಸರ್ಕಾರಿ ಆಸ್ಪತ್ರೆಯ ಆಪರೇಷನ್‌ ಥಿಯೇಟರ್‌ ನಲ್ಲಿ ನರ್ಸ್‌ ಜೊತೆ ಡಾಕ್ಟರ್ ಲವ್ವಿಡವ್ವಿ..! ಈ ಬಗ್ಗೆ ಆಸ್ಪತ್ರೆ ಅಧಿಕಾರಿಗಳು ಹೇಳಿದ್ದೇನು..?

244

ನ್ಯೂಸ್ ನಾಟೌಟ್: ಆಸ್ಪತ್ರೆಯಲ್ಲೇ ಡಾಕ್ಟರ್‌ ಮತ್ತು ನರ್ಸ್ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿರುವ ವಿಡಿಯೋ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಪೆನ್‌ ಡ್ರೈವ್‌ ಹಾಗೂ ಒಂದು ಪತ್ರದ ಜೊತೆಯಲ್ಲಿ ಇಂಗ್ಲಿಷ್ ಮಾಧ್ಯಮವೊಂದಕ್ಕೆ ಈ ವಿಡಿಯೋವನ್ನು ವ್ಯಕ್ತಿಯೊಬ್ಬ ಕಳುಹಿಸಿದ್ದಾನೆ.

ವಿಡಿಯೋದಲ್ಲಿರುವ ವ್ಯಕ್ತಿಯನ್ನು ಡಾ. ಸುಬ್ಬಯ್ಯ ಷಣ್ಮುಗಂ ಎಂದು ಗುರುತಿಸಲಾಗಿದೆ. ನಗರದ ರಾಯಪೆಟ್ಟಾ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಡಾಕ್ಟರ್ ಆಪರೇಷನ್‌ ಥಿಯೇಟರ್‌ ನಲ್ಲಿ ಕೆಲಸ ಮಾಡುವ ನರ್ಸ್‌ ಜೊತೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಘಟನೆ ಮತ್ತು ವಿಡಿಯೋ ಕುರಿತು ಸಂಬಂಧಪಟ್ಟ ಅಧಿಕಾರಿಗಳಲ್ಲಿ ಕೇಳಿದಾಗ, ವೈದ್ಯರ ವಿರುದ್ಧ ದೂರು ಬಂದಿಲ್ಲ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.

ಆ ಬಳಿಕ ಸಂಸ್ಥೆಯಿಂದ ತನಿಖೆಯನ್ನು ಆರಂಭಿಸಲಾಗಿದೆ ಎಂದು ವರದಿ ತಿಳಿಸಿದೆ. ಈ ಹಿಂದೆ 2020 ರಲ್ಲೂ ಡಾ. ಷಣ್ಮುಗಂ ಮೇಲೆ ಕಿರುಕುಳ ಆರೋಪ ಕೇಳಿಬಂದಿತ್ತು. ಪಾರ್ಕಿಂಗ್‌ ವಿಚಾರಕ್ಕೆ ಪಕ್ಕದ ಮನೆಯವರ ಗೇಟ್‌ ಗೆ ಮೂತ್ರ ವಿಸರ್ಜನೆ ಮಾಡಿ ರಾದ್ಧಾಂತ ಸೃಷ್ಟಿಸಿದ್ದರು ಎನ್ನಲಾಗಿತ್ತು.

Click 👇

https://newsnotout.com/2024/06/darshan-and-gang-internal-matter-revealed-to-police
https://newsnotout.com/2024/06/vijayalakshmi-wife-of-darshan-kannada-news-legal-fight-kannada-news
https://newsnotout.com/2024/06/darshan-thoogudeepa-and-vijayalakshimi-kannada-news-renuka-swami-issue
https://newsnotout.com/2024/06/uppinangady-hemavathi-case-sslc-student-accused-and-arrested
See also  ತಡವಾಗಿ ಬಂದನೆಂದು ನಿಂದಿಸಿದರಾ ಶಿಕ್ಷಕರು..? ಕಾಲೇಜಿನ ಐದನೇ ಮಹಡಿಯಿಂದ ಜಿಗಿದ ವಿದ್ಯಾರ್ಥಿ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget