ಕರಾವಳಿ

ಸಾರ್ವಜನಿಕರನ್ನು ವಂಚಿಸುತ್ತಿದ್ದ ಮೂವರು ಆರೋಪಿಗಳು ಅರೆಸ್ಟ್: ಚಿನ್ನಾಭರಣ ಪಾಲಿಶ್ ಮಾಡುವ ನೆಪದಲ್ಲಿ ವಂಚಿಸುತ್ತಿದ್ದರು

ನ್ಯೂಸ್ ನಾಟೌಟ್ : ಮಡಿಕೇರಿ ಆಸು ಪಾಸಿನಲ್ಲಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ಮೂವರು ಆರೋಪಿಗಳನ್ನು ಕುಶಾಲನಗರ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.ಇವರು ಚಿನ್ನಾಭರಣ ಪಾಲಿಶ್‌ ಮಾಡುವ ನೆಪದಲ್ಲಿ ಚಿನ್ನವನ್ನು ಕರಗಿಸಿ ಸಾರ್ವಜನಿಕರನ್ನು ವಂಚಿಸುತ್ತಿದ್ದರು.

ರಾಜಕುಮಾರ (29), ಪ್ರವೀಣ್‌ ಕುಮಾರ (32) ಹಾಗೂ ಲಲನ್‌ ಕುಮಾರ್‌ (26) ಬಂಧಿತರು. ಅವರಿಂದ 15 ಗ್ರಾಂ. ಚಿನ್ನ ಮತ್ತು ಪಾಲಿಶ್‌ ಮಾಡಲು ಬಳಸುತ್ತಿದ್ದ ಸಾಮಗ್ರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ

Related posts

ಉಡುಪಿಯಲ್ಲಿ ಮತ್ತೆ ಗ್ಯಾಂಗ್ ವಾರ್..! ಬೈಕ್ ಬಿಟ್ಟು ಓಡಿದ ಯುವಕರು..! ಒಂದೇ ತಿಂಗಳಲ್ಲಿ 3 ಬಾರಿ ಪುಂಡರ ಕಾಳಗ..!

8ನೇ ಸಲ ಏಷ್ಯಾ ಕಪ್ ಗೆದ್ದ ಭಾರತ, ಲಂಕಾಗೆ 10 ವಿಕೆಟ್‌ ಗಳ ಹೀನಾಯ ಸೋಲು

ಬೋರ್‌ವೆಲ್‌ ಲಾರಿ ಡಿಕ್ಕಿ; ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವು