ಸುಳ್ಯ

ಸುಳ್ಯದ ಶ್ರೀ ರಾಮ್‌ಪೇಟೆಯ ಸ್ಟೆಪ್ ಕೇರ್‌ನಲ್ಲಿ ಭಾರಿ ಡಿಸ್ಕೌಂಟ್ ಮಾರಾಟ

275

ನ್ಯೂಸ್ ನಾಟೌಟ್ : ಸುಳ್ಯದ ಶ್ರೀರಾಮ್‌ಪೇಟೆಯ ಕರ್ನಾಟಕ ಬ್ಯಾಂಕ್ ಹತ್ತಿರವಿರುವ ಶ್ರೀ ಸಾಯಿ ಕೃಷ್ಣ ಆರ್ಕೆಡ್‌ನಲ್ಲಿರುವ ಹೆಸರಾಂತ ಪಾದರಕ್ಷೆಗಳ ಮಳಿಗೆ ಸ್ಟೆಪ್ ಕೇರ್‌ನಲ್ಲಿ ಭಾರೀ ರಿಯಾಯಿತಿ ದರದ ಮಾರಾಟ ಗುರುವಾರದಿಂದ ಆರಂಭವಾಗಿದೆ.

ಎಲ್ಲ ವಯೋಮಾನದವರಿಗೂ ಒಪ್ಪುವ ವಿವಿಧ ಮಾದರಿಯ ಬ್ರಾಂಡೆಡ್‌ ಪಾದರಕ್ಷೆಗಳು ಡಿಸ್ಕೌಂಟ್ ದರದಲ್ಲಿ ಲಭ್ಯವಿದೆ. ಗ್ರಾಹಕರು ಕೇವಲ 100 ರೂಪಾಯಿಗೆ ಪಾದರಕ್ಷೆಗಳನ್ನು ಖರೀದಿಸಬಹುದು. ಗ್ರಾಹಕರಿಗೆ ಬೇಕಾಗುವ ಗುಣಮಟ್ಟದ ಆಫೀಸ್ ಶೂಗಳು ಅತೀ ಕಡಿಮೆ ದರದಲ್ಲಿ ಮಾರಾಟವಾಗುತ್ತಿದೆ. ಸ್ಟಾಕ್ ಕ್ಲಿಯರೆನ್ಸ್ ಸೇಲ್ ಸೀಮಿತ ಅವಧಿಯವರೆಗೆ ಚಾಲ್ತಿಯಲ್ಲಿರುತ್ತದೆ ಎಂದು ಮಳಿಗೆಯ ಮಾಲಕರಾದ ತಾಜುದ್ದೀನ್ ತಿಳಿಸಿದ್ದಾರೆ.

See also  ಸುಳ್ಯ: ಮಂಡೆಕೋಲು ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ಭರತನಾಟ್ಯ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ
  Ad Widget   Ad Widget   Ad Widget   Ad Widget   Ad Widget   Ad Widget   Ad Widget