ಕರಾವಳಿ

ಅ.25ರಂದು ಶ್ರೀ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೇವರ ದರ್ಶನವಿಲ್ಲ

ನ್ಯೂಸ್ ನಾಟೌಟ್: ಅಕ್ಟೋಬರ್ 25ರಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಹಾಗೂ ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೇವರ ದರ್ಶನಕ್ಕೆ ಅವಕಾಶವಿಲ್ಲ ಎಂದು ತಿಳಿಸಲಾಗಿದೆ.   

ದೇಶಾದ್ಯಂತ ಸೂರ್ಯಗ್ರಹಣ ನಡೆಯುವುದರಿಂದ ದೇವರ ಸೇವೆಗಳು ನಡೆಯುವುದಿಲ್ಲ. ಹೀಗಾಗಿ ಭಕ್ತರು ಸಹಕರಿಸಬೇಕೆಂದು ತಿಳಿಸಲಾಗಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅಕ್ಟೋಬರ್ 26ರಿಂದ ದೇವರ ನಿತ್ಯದ ಪೂಜಾ ಸಮಯಗಳಲ್ಲಿ ವ್ಯತ್ಯಯವಾಗುವುದರಿಂದ ಬೆಳಗ್ಗೆ 9 ರಿಂದ ಭಕ್ತರಿಗೆ ದೇವರ ದರ್ಶನ ಸೇವೆಗಳು ಆರಂಭಗೊಳ್ಳಲಿವೆ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Related posts

ಇಂದಿನಿಂದ(ಜ.2) ಕೋವಿಡ್ ವ್ಯಾಕ್ಸಿನೇಷನ್ ಮತ್ತೆ ಆರಂಭ..! ದಕ್ಷಿಣ ಕನ್ನಡ, ಉಡುಪಿಗೆ ಎಷ್ಟು ಡೋಸ್..?

ಸುಳ್ಯ: ‘ಕುರುಂಜಿಯವರು ಸ್ಥಾಪಿಸಿದ ವಿದ್ಯಾ ಸಂಸ್ಥೆಗಳು ಅಣ್ಣ-ತಮ್ಮಂದಿರ ದ್ವೇಷಕ್ಕೆ ಬಲಿ ಆಗಬಾರದು’, ಕೆವಿಜಿ ಕ್ಯಾಂಪಸ್ ಹಿತರಕ್ಷಣಾ ಸಮಿತಿ ಹೇಳಿದ್ದೇನು..?

ಟೀಂ ಸುಳ್ಯ ಇನ್ ಬೆಂಗಳೂರು..! ಏನಿದು ಸುಳ್ಯದ ಯುವಕರ ವಾಟ್ಸಾಪ್ ಗ್ರೂಪ್, ಮೀಟ್ ದಿ ಟೀಂ..?