ಕರಾವಳಿಸುಳ್ಯ

ಸುಳ್ಯ:ದೇವರಕೊಲ್ಲಿಬಳಿ ಸ್ವಿಫ್ಟ್ ಕಾರು ಹಾಗೂ ಕಂಟೈನರ್ ಲಾರಿ ನಡುವೆ ಅಪಘಾತ,ಓರ್ವ ಸಾವು

ನ್ಯೂಸ್ ನಾಟೌಟ್ : ಸ್ವಿಫ್ಟ್ ಕಾರು ಹಾಗೂ ಕಂಟೈನರ್ ಲಾರಿ ನಡುವೆ ಮಡಿಕೇರಿ ತಾಲೂಕಿನ ದೇವರಕೊಲ್ಲಿ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಐವರು ಗಾಯಗೊಂಡಿದ್ದು,ಅವರಲ್ಲಿ ಓರ್ವ ಗಾಯಾಳು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.ಬೆಂಗಳೂರು ಮೂಲದ ರವಿ ಮೃತ ದುರ್ದೈವಿ ಎಂದು ತಿಳಿದು ಬಂದಿದೆ.

ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಕಂಟೈನರ್ ಮಡಿಕೇರಿ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿತ್ತು.ಕಾರು ಸಂಪಾಜೆ ಮೂಲಕ ಮಡಿಕೇರಿಗೆ ಹೊರಟ್ಟಿತ್ತು.

Related posts

ಪ್ರಧಾನಿ ಮೋದಿ -ಪ್ರವೀಣ್ ನೆಟ್ಟಾರ್ ಹುಟ್ಟು ಹಬ್ಬ ಒಂದೇ ದಿನ..!

ಸುಳ್ಯ: ನೇಣು ಬಿಗಿದು ವೃದ್ಧ ಆತ್ಮಹತ್ಯೆ

ಖರ್ಗೆ ಗೆಲುವಿನ ಲೆಕ್ಕಾಚಾರದ ಭಾಷಣದ ವೇಳೆ ಸುಳ್ಯಕ್ಕೆ ತಂಪೆರೆದ ಮಳೆ, ಶುಭ ಸೂಚನೆ ಎಂದ್ರು ಖರ್ಗೆ