ನ್ಯೂಸ್ ನಾಟೌಟ್: ಟಿಟಿ ಹಾಗೂ ಲಾರಿ ನಡುವೆ ಫೆ.19ರಂದು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ದೇವರಕೊಲ್ಲಿ ಎಂಬಲ್ಲಿ ಭೀಕರ ಅಪಘಾತ ನಡೆದಿದೆ.
ತಡರಾತ್ರಿ 2.30ಕ್ಕೆ ದುರ್ಘಟನೆ ನಡೆದಿದೆ. ದುರ್ಘಟನೆ ಯಲ್ಲಿ ಗಾಯವಾಗಿದೆ ಎಂದು ತಿಳಿದು ಬಂದಿದೆ. ಆದರೆ ಗಾಯದ ತೀವ್ರ ತೆ ಎಷ್ಟು ಅನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ.