ಕರಾವಳಿ

ಗಣರಾಜ್ಯೋತ್ಸವ: ವಾಲ್ತಾಜೆ ಶಾಲೆಯಲ್ಲಿ ಪುಟಾಣಿಗಳಿಂದ ಆಕರ್ಷಕ ಕಾರ್ಯಕ್ರಮ

633

ದೇವಚಳ್ಳ: ಇಲ್ಲಿನ ಗ್ರಾಮದ ವಾಲ್ತಾಜೆ ಸ. ಕಿ. ಪ್ರಾ. ಶಾಲಾ ವತಿಯಿಂದ ಗಣರಾಜ್ಯೋತ್ಸವ ಮತ್ತು ಪುಟಾಣಿಗಳಿಂದ  ಮನೋರಂಜನೆ ಕಾರ್ಯಕ್ರಮ ಬುಧವಾರ ನಡೆಯಿತು. ಧ್ವಜಾರೋಹಣವನ್ನು ಮೀನಾಕ್ಷಿ ಉಮೇಶ್ ಮುಂಡೋಡಿ ನೆರವೇರಿಸಿದರು.

ಈ ಸಂದರ್ಭದಲ್ಲಿ ಶಾಲಾ ಎಸ್. ಡಿ.ಎಂ. ಸಿ. ಅಧ್ಯಕ್ಷ ಚಂದ್ರಶೇಖರ ಕಡೋಡಿ, ಉಪಾಧ್ಯಕ್ಷೆ  ಪುಷ್ಪಾ ದಾಮೋದರ ಮೀನಾಜೆ, ಗಿರಿಜಾ ಮಾಧವ,  ಹಾಗೂ ಎಸ್. ಡಿ.ಎಂ. ಸಿ. ಸರ್ವ ಸದಸ್ಯರು, ಅಂಗನವಾಡಿ ಸಿಬ್ಬಂದಿ, ಅಡುಗೆ ಸಿಬ್ಬಂದಿ, ಶಾಲಾ ಮತ್ತು ಅಂಗನವಾಡಿ ಪುಟಾಣಿಗಳು ಉಪಸ್ಥಿತರಿದ್ದರು. ಶಾಲಾ ಮುಕ್ಯೋಪಾಧ್ಯಾಯ ನಂದನ್. ಕೆ. ಯಸ್. ಕಾರ್ಯಕ್ರಮ ಸಂಘಟಿಸಿ, ನಿರೂಪಿಸಿದರು.

See also  ಪೆಟ್ರೋಲ್‌ ಪಂಪ್‌ ಸಮೀಪದಲ್ಲೇ ಬೆಂಕಿಗಾಹುತಿಯಾದ ಲಾರಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget