ಕರಾವಳಿಕ್ರೈಂ

ಅಲಂಕಾರು: ಬೈಕ್‌- ರಿಕ್ಷಾ ನಡುವೆ ಅಪಘಾತ! ನಿಯಂತ್ರಣ ಕಳೆದುಕೊಂಡ ರಿಕ್ಷಾ!

ನ್ಯೂಸ್ ನಾಟೌಟ್: ಬೈಕ್‌ಗೆ ರಿಕ್ಷಾ ಡಿಕ್ಕಿ ಹೊಡೆದ ಘಟನೆ ಪುತ್ತೂರಿನ ಅಲಂಕಾರು ಸಮೀಪದ ಶರವೂರು ಎಂಬಲ್ಲಿ ಮಾ.24ರಂದು ನಡೆದಿದೆ.

ಅಲಂಕಾರು ಕಡೆಯಿಂದ ಕುದ್ಮಾರು ಕಡೆಗೆ ಹೋಗುತ್ತಿದ್ದ ಆಟೋ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ ಎಮದು ವರದಿ ತಿಳಿಸಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ರಸ್ತೆ ಬದಿಯಲ್ಲಿದ್ದ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಘಟನೆಯಿಂದ ಬೈಕ್‌ಗೆ ಹಾನಿಯಾಗಿದ್ದು ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.

Related posts

ಕೊನೆಗೂ15  ವರ್ಷಗಳಿಂದ ಸಂಗ್ರಹಗೊಂಡಿದ್ದ ಸುಳ್ಯದ ಕಸದ ರಾಶಿಗೆ ಸಿಕ್ಕಿತು ಮುಕ್ತಿ..!

ಬೆಳ್ಳಾರೆ:ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜನ ಮೆಚ್ಚಿದ ‘ಈಶ’ ಬಸವ ಇನ್ನಿಲ್ಲ..!ವಿಡಿಯೋ ವೀಕ್ಷಿಸಿ…

ಮಂಗಳೂರು: ಪ್ರೇಮ ವೈಫಲ್ಯ, ನೇಣಿಗೆ ಶರಣಾದ ವೈದ್ಯ ವಿದ್ಯಾರ್ಥಿನಿ