ಕ್ರೈಂ

ಜ್ವರದಿಂದ ಬಳಲುತ್ತಿದ್ದ ಯುವತಿ ನಿಧನ

ನ್ಯೂಸ್ ನಾಟೌಟ್: ತೀವ್ರ ಜ್ವರದಿಂದ ಬಳಲುತ್ತಿದ್ದ ಯುವತಿಯೊಬ್ಬಳು ಮೃತಪಟ್ಟಿರುವ ಘಟನೆ ಬೆಳ್ತಂಗಡಿಯಿಂದ ವರದಿಯಾಗಿದೆ. ಅವರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

ಮೃತಪಟ್ಟವರನ್ನು ಪವಿತ್ರಾ (೨೨ ವರ್ಷ) ಎಂದು ಗುರುತಿಸಲಾಗಿದೆ. ಇವರು ತೆಂಕಕಾರಂದೂರು ಗ್ರಾಮದವರು ಎಂದು ಗುರುತಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಯುವತಿ ಜ್ವರದಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.

Related posts

ಅಪ್ರಾಪ್ತ ಬಾಲಕನನ್ನು ಸೆಕ್ಸ್‌ ಗೆ ಬಳಸಿದ ನಟಿ..? ಅರೆಸ್ಟ್ ಆಗಿದ್ದ ನಟಿ ಕೋರ್ಟ್ ಅಲ್ಲಿ ಹೇಳಿದ್ದೇನು..?

ಸುಳ್ಯ: ಬೈಕ್ -ಸ್ಕೂಟಿ ನಡುವೆ ಡಿಕ್ಕಿ, ನಿಂತಿದ್ದ ಸಿಮೆಂಟ್ ಲಾರಿಯೊಳಗೆ ನುಗ್ಗಿದ ಬೈಕ್ ..!

ಎಟಿಎಂನಿಂದ ಹಣ ಕದಿಯಲು ಹೊಸ ಕುತಂತ್ರ ಹುಡುಕಿದ ಸೈಬರ್ ಚೋರರು, ಕದ್ದಿದ್ದು ಎಷ್ಟು ಗೊತ್ತಾ?