ಕ್ರೈಂದೇಶ-ವಿದೇಶರಾಜ್ಯವೈರಲ್ ನ್ಯೂಸ್ಸಿನಿಮಾ

ನಟ ದರ್ಶನ್ ಗೆ ಮಧ್ಯಂತರ ಜಾಮೀನು ಮಂಜೂರು..! ದಾಸನಿಗೆ ದೀಪಾವಳಿ ಗಿಫ್ಟ್..?

260

ನ್ಯೂಸ್ ನಾಟೌಟ್: 6 ವಾರಗಳ ಕಾಲ ದರ್ಶನ್ ಗೆ ಮಧ್ಯಂತರ ಜಾಮೀನು ನೀಡಿ ಕೋರ್ಟ್ ಇಂದು (ಅ.30)ಆದೇಶ ಮಾಡಿದೆ. ಬೆನ್ನು ನೋವಿನಿಂದ ಬಳಲುತ್ತಿದ್ದ ದಾಸನಿಗೆ ವೈದ್ಯರ ಸಲಹೆಯಂತೆ ಸರ್ಜರಿ ಮಾಡಿಸಲು ಈ ಕಾಲಾವಕಾಶ ನೀಡಲಾಗಿದೆ.

ಹೈಕೋರ್ಟ್ ನ್ಯಾಯಾಧೀಶರು ಆದೇಶವನ್ನು ಅಕ್ಟೋಬರ್ 30 ಕ್ಕೆ ಕಾಯ್ದಿರಿಸಿದ್ದರು, ಅದರ ಪ್ರಕಾರ ಇಂದು ಆದೇಶ ಮಾಡಲಾಗಿದೆ. ತುರ್ತಾಗಿ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇದೆ ಎಂದು ದರ್ಶನ್ ಪರ ವಕೀಲ ಸಿವಿ ನಾಗೇಶ್ ವಾದ ಮಂಡಿಸಿದ್ದರು. ಮಧ್ಯಂತರ ಜಾಮೀನು ಕೊಟ್ಟರೂ ಟೈಂ ಲಿಮಿಟ್ ಇರುತ್ತೆ. ಕೋರ್ಟ್ ನೀಡಿದ ಟೈಂ ಲಿಮಿಟ್‌ ನಲ್ಲಿ ಚಿಕಿತ್ಸೆ ಪಡೆದು ವಾಪಸ್ ಜೈಲಿಗೆ ಹೋಗಬೇಕು ಎಂದು ತಿಳಿಸಲಾಗಿದೆ.

https://newsnotout.com/2024/10/darshan-thugudeepa-got-bail-kannada-news-viral-news-d/
See also  ಕರುನಾಡ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ ಸಿಎಂ ಇಬ್ರಾಹಿಂ ಹೇಳಿಕೆ..! 19 ಜೆಡಿಎಸ್ ಶಾಸಕರಲ್ಲಿ 11 ಮಂದಿ ಪಕ್ಷದಿಂದ ಹೊರ ನಡೆಯಲಿದ್ದಾರಾ?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget