ಕ್ರೈಂಬೆಂಗಳೂರುವೈರಲ್ ನ್ಯೂಸ್ಸಿನಿಮಾ

ದರ್ಶನ್ ಪ್ರಕರಣ: ಡೆವಿಲ್ ಸಿನಿಮಾ ಡೈರೆಕ್ಟರ್ ಗೂ ಕಾದಿದೆಯಾ ಸಂಕಷ್ಟ..! ನಿರ್ದೇಶಕನಿಗೆ ನೋಟಿಸ್ ನೀಡಿದ್ದೇಕೆ ಪೊಲೀಸ್..!

251

ನ್ಯೂಸ್‌ ನಾಟೌಟ್: ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿರುವ ನಟ ದರ್ಶನ್ ವಿಚಾರಣೆ ಮತ್ತಷ್ಟು ಚುರುಕು ಪಡೆದಿದ್ದು, ಇದೀಗ ದರ್ಶನ್ ಅಭಿನಯದ ಮುಂಬರುವ ಸಿನಿಮಾ ಡೆವಿಲ್ ಚಿತ್ರವನ್ನು (Devil Movie) ನಿರ್ದೇಶನ ಮಾಡುತ್ತಿರುವ ಜೊತೆಗೆ ನಿರ್ಮಾಣ ಮಾಡುತ್ತಿರುವುವ ಪ್ರಕಾಶ್ ಎಂಬವರನ್ನು ಕೂಡಾ ಎಸಿಪಿ ಚಂದನ್ (ACP Chandan)ಕಛೇರಿಗೆ ಕರೆಸಿಕೊಳ್ಳಲಾಗಿದೆ. (Darshan Thoogudeepa’s ‘Devil)

ಪ್ರಕರಣ ನಡೆದ ನಂತರ ಮೊದಲ ಬಾರಿಗೆ ಡೆವಿಲ್ ಡೈರೆಕ್ಟರ್ ಕಾಣಿಸಿಕೊಂಡಿದ್ದಾರೆ.ಯಾವ ಕಾರಣಕ್ಕೆ ಪ್ರಕಾಶ್ ಎಸಿಪಿ ಭೇಟಿಗೆ ಬಂದರು ಎನ್ನುವುದು ರಿವೀಲ್ ಆಗಿಲ್ಲ. ದರ್ಶನ್ ಮನೆಯಲ್ಲಿ ಸಿಕ್ಕ ಹಣಕ್ಕೂ ಡೆವಿಲ್ ಚಿತ್ರಕ್ಕೂ ಲಿಂಕ್ ಇದೆಯಾ ಎನ್ನುವ ಸಂಶಯವೂ ಮೂಡಿದೆ. ದರ್ಶನ್ ಅರೆಸ್ಟ್ ಆದ ದಿನ ದರ್ಶನ್ ತಂಗಿದ್ದ ರೂಮ್ ಅನ್ನು ಪ್ರಕಾಶ್ ಬುಕ್ ಮಾಡಿದ್ದರು. ದುಶ್ಯಂತ್ ಫಿಲಂಸ್ ಬ್ಯಾನರ್ ನಲ್ಲಿ ರೂಮ್ ಬುಕ್ ಮಾಡಲಾಗಿತ್ತು ಈ ಬಗ್ಗೆ ವಿಚಾರಣೆಗೆ ಕರೆದಿರುವ ಸಾಧ್ಯತೆಗಳಿವೆ ಎನ್ನಲಾಗಿದೆ.

Click 👇

https://newsnotout.com/2024/07/conflict-with-lover-private-bus-in-udupi-travellers-are-confused-kannada-news
https://newsnotout.com/2024/07/google-pay-phone-pay-in-ksrtc-kannada-news-govt-bus-updated-in-terms-of-payment
https://newsnotout.com/2024/07/dengue-kannada-newsfever-8-year-old-girl-nomore-doctors
https://newsnotout.com/2024/07/21-ias-officers-transferred-to-different-districts-and-postions-karnataka-government-order
See also  ಪಾಲಡ್ಕ: ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ..! ಬೈಕ್ ಸವಾರನಿಗೆ ಗಾಯ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget