ಉಡುಪಿಕ್ರೈಂದಕ್ಷಿಣ ಕನ್ನಡದೇಶ-ವಿದೇಶಮಂಗಳೂರುವಿಡಿಯೋವೈರಲ್ ನ್ಯೂಸ್

ದಕ್ಷಿಣ ಕನ್ನಡ: ದುರ್ಗಾಪರಮೇಶ್ವರಿಯ ರಥ ಹೋಗುವ ದಾರಿಯಲ್ಲಿ ಅಡ್ಡಲಾಗಿ ವಾಹನ ನಿಲ್ಲಿಸಿದ ಜನ..! ಆಕ್ರೋಶಗೊಂಡ ಭಕ್ತರು ಮಾಡಿದ್ದೇನು..? ಇಲ್ಲಿದೆ ವಿಡಿಯೋ

262

ನ್ಯೂಸ್ ನಾಟೌಟ್: ದೇವರ ರಥ ಹೋಗುವ ದಾರಿಯಲ್ಲಿ ಇದ್ದ ವಾಹನಗಳನ್ನು ಎಲ್ಲರೂ ಸೇರಿ ಕಾರನ್ನು ಎತ್ತಿ ಮೇಲೆ ಇಟ್ಟ ಘಟನೆ ವರದಿಯಾಗಿದೆ.

ಕಾರು ಜಖಂ ಗೊಂಡಿದ್ದು ಘಟನೆ ಇತ್ತೀಚೆಗೆ ನಡೆದ ದಕ್ಷಿಣ ಕನ್ನಡ(Dakshina kannada) ಜಿಲ್ಲೆಯ ಬಪ್ಪನಾಡು ದುರ್ಗಾಪರಮೇಶ್ವರಿ ಜಾತ್ರೆಯಲ್ಲಿ ನಡೆದಿದೆ. ರಥ ಹೋಗುವ ದಾರಿಯಲ್ಲಿ ವಾಹನಗಳನ್ನ ಪಾರ್ಕ್ ಮಾಡಲಾಗಿತ್ತು.

ಈ ವೇಳೆ ರಥ ಹೋಗಲು ದಾರಿ ಮಾಡುವ ಸಲುವಾಗಿ ಭಕ್ತರು, ಪಾರ್ಕ್ ಮಾಡಿದ ಕಾರು, ರಿಕ್ಷಾ , ಬೈಕ್‌ಗಳನ್ನು ಬದಿಗೆ ದೂಡಿ ಹಾಕಿದ್ದಾರೆ. ವಾಹನಗಳನ್ನು ಬದಿಗೆ ದೂಡಿ ಹಾಕುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಘಟನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬಾರೀ ಆಕ್ರೋಶ ವ್ಯಕ್ತವಾಗಿದೆ.

See also  ಕೇಜ್ರಿವಾಲ್‌ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿದ ಕೋರ್ಟ್‌..! ಚುನಾವಣೆ ಮುಗಿಯುವವರೆಗೂ ದಿಲ್ಲಿ ಸಿಎಂ ಬಂಧನದಲ್ಲಿರ್ತಾರಾ..?
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget