ಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಗರಿ ಗರಿಯ ನೋಟುಗಳಿಗೆ ಬೆಂಕಿ ಹಚ್ಚಿ ದೀಪಾವಳಿಗೆ ಶುಭಕೋರಿದ್ದ ಭೂಪ..! ಇಲ್ಲಿದೆ ವೈರಲ್ ವಿಡಿಯೋ

206

ನ್ಯೂಸ್ ನಾಟೌಟ್ : ದೀಪಾವಳಿಯ ವೇಳೆ ಇಲ್ಲೊಬ್ಬ ನೋಟುಗಳಿಗೆ ಬೆಂಕಿ ಹಚ್ಚಿ ಸಂಭ್ರಮಿಸಿದ್ದಾನೆ. ಈ ಘಟನೆ ವಿಚಿತ್ರ ಎನಿಸಿದರೂ ನಿಜ. ಆತ ನೋಟುಗಳನ್ನು ಒಂದು ಕಡೆ ಜೋಡಿಸಿ ಅದಕ್ಕೆ ಬೆಂಕಿ ಹಚ್ಚಿ ದೀಪಾವಳಿಯ ಶುಭಾಶಯ ಕೋರಿದ್ದಾನೆ.

ಸಾಮಾಜಿಕ ಜಾಲತಾಣದಲ್ಲಿ ಲೈಕ್ಸ್, ಫಾಲೋವರ್ಸ್ ಪಡೆಯಲು ಹಾಗೂ ವೀವ್ಸ್‌ ಗಾಗಿ ಎಂತಹ ಚಿತ್ರ ವಿಚಿತ್ರ ವಿಡಿಯೋಗಳ ಹಂಚಿಕೊಳ್ಳುತ್ತಾರೆ ಎನ್ನುವುದಕ್ಕೆ ಇದು ಉದಾಹರಣೆ ಎಂಬಂತಿದೆ.

ಆತ ನೂರು ರೂಪಾಯಿ ಹಾಗೂ 500 ರೂಪಾಯಿ ನೋಟನ್ನು ಒಂದು ಕಡೆ ಇಟ್ಟು ಅದಕ್ಕೆ ಬೆಂಕಿ ಹಚ್ಚುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಇದರಲ್ಲಿ ಗರಿಗರಿಯಾಗಿರುವ 100 ರೂಪಾಯಿ ಹಾಗೂ 500 ರೂಪಾಯಿ ನೋಟು ಕಂಡಿವೆ. ಮೊದಲು ಈ ವಿಡಿಯೋದಲ್ಲಿ ದೀಪಾವಳಿಗೆ ಶುಭಕೋರುವ ಶೀರ್ಷಿಕೆ ಹಾಕಲಾಗಿತ್ತು, ವಿಡಿಯೋ ವೈರಲ್ ಆದ ಬಳಿಕ ಅದನ್ನು ತೆಗೆಯಲಾಗಿದೆ. ನಕಲಿ ನೋಟುಗಳು ಎಂದು ಹಲವರು ಗುರುತಿಸಿದ್ದು, ನೋಟುಗಳ ಮೇಲೆ ‘FULL OF FUN’ ಎಂದು ಬರೆಯಲಾಗಿದೆ.

Click

https://newsnotout.com/2024/11/hijab-issue-iran-kannada-news-viral-video-police-arrested-girl/
https://newsnotout.com/2024/11/director-mata-guruprasad-nomore-kannada-news-bengaluru/
https://newsnotout.com/2024/11/hasanamba-kannada-news-9-crore-rupees-collected-dj/
https://newsnotout.com/2024/11/andra-pradesh-kannada-news-chandra-babu-naidu-video/
https://newsnotout.com/2024/11/udupi-kaupu-collision-kannada-news-mini-bus-and-lorry-s/
See also  ನಟ ಸಲ್ಮಾನ್ ಖಾನ್ ಸೇರಿದಂತೆ ಮೂವರಿಗೆ ಮತ್ತೆ ಕಾನೂನು ಸಂಕಷ್ಟ..! ಹೈಕೋರ್ಟ್ ಮೊರೆ ಹೋದ ರಾಜಸ್ಥಾನ ಸರ್ಕಾರ..!
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget