ಕ್ರೈಂ

ಅರಂತೋಡು: ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ನ್ಯೂಸ್ ನಾಟೌಟ್ : ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅರಂತೋಡಿನಲ್ಲಿ ಅ. 31ರಂದು ಸಂಜೆ ನಡೆದಿದೆ.  ಇವರಿಗೆ 45 ವರ್ಷ ವಯಸ್ಸಾಗಿತ್ತು.

ಮೃತರನ್ನು ಅರಂತೋಡು ಗ್ರಾಮದ ಉಳುವಾರು ಮನೆಯ ತೀರ್ಥಪ್ರಸಾದ್ ಎಂದು ಗುರುತಿಸಲಾಗಿದೆ. ಮನೆಯ ಹಿಂದಿನ ಗೇರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಈ ಹಿಂದೆಯೂ ಒಮ್ಮೆ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಸ್ಥಳಕ್ಕೆ ಸುಳ್ಯ ಪೊಲೀಸರು ಆಗಮಿಸಿ ಮರಣೋತ್ತರ ಪರೀಕ್ಷೆ ನಡೆಸಿದರು. ಮೃತರು ಪತ್ನಿ ಪದ್ಮಾವತಿ, ಪುತ್ರ ರಕ್ಷಿತ್, ಪುತ್ರಿ ಹವ್ಯ ಮತ್ತು ಬಂಧು- ಮಿತ್ರರನ್ನು ಅಗಲಿದ್ದಾರೆ.

Related posts

ಗಗನಸಖಿ ನೀಡುತ್ತಿದ್ದ ಆಹಾರ ನಿರಾಕರಿಸಿದ ಮೂವರು ಪ್ರಯಾಣಿಕರು ಅರೆಸ್ಟ್..! ವಿಚಿತ್ರ ವರ್ತನೆಯಿಂದ ಅನುಮಾನಗೊಂಡ ಗಗನಸಖಿ ಮಾಡಿದ್ದೇನು..?

ಪುತ್ತೂರು ಬಸ್ ಸ್ಟ್ಯಾಂಡ್ ನಲ್ಲಿ ಅಜ್ಜಿಯ ಚಿನ್ನ ಎಗರಿಸಿ ಸುಳ್ಯಕ್ಕೆ ಬಸ್ ಹತ್ತಿದ ಖತರ್ನಾಕ್ ಕಳ್ಳಿಯರು..! ಸುಳ್ಯ ಪೊಲೀಸರ ಚುರುಕಿನ ಕಾರ್ಯಾಚರಣೆಯಿಂದ ಕಳ್ಳಿಯರು ಅಂದರ್

ಯುವಕನ ಕೊಲೆ ಮಾಡಿ ಗುಡ್ಡದಲ್ಲಿ ಎಸೆದಿದ್ದ ನಾಲ್ವರ ಬಂಧನ, ಗಾಂಜಾ ಗಲಾಟೆ ತಂದಿತ್ತು ಪ್ರಾಣಕ್ಕೇ ಕುತ್ತು..!