ಕರಾವಳಿಕ್ರೈಂಪುತ್ತೂರುಸುಳ್ಯ

ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾತನ ಬಂಧನ

162
Spread the love

ನ್ಯೂಸ್‌ನಾಟೌಟ್‌: ಬಂಟ್ವಾಳ ನಗರ ಠಾಣೆಯ ಪ್ರಕರಣವೊಂದರ ಆರೋಪಿ, ಹಲವು ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ ಸಕಲೇಶಪುರದ ಬಾಳಗದ್ದೆ ನಿವಾಸಿ ಸಲ್ಮಾನ್‌ ಯಾನೆ ಮುನ್ನ ಯಾನೆ ಚೋಟು ಎಂಬಾತನನ್ನು ಸೋಮವಾರ ಸಕಲೇಶಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಹೆಡ್‌ಕಾನ್‌ಸ್ಟೆಬಲ್‌ಗಳಾದ ಗಣೇಶ್‌, ರಾಜೇಶ್‌, ಇರ್ಷಾದ್‌, ಪ್ರವೀಣ್‌ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

See also  ಮಗಳನ್ನು ಮದುವೆ ಮಾಡಿಕೊಟ್ಟಿಲ್ಲ ಎಂದು ಮಾರಕಾಸ್ತ್ರಗಳಿಂದ ಹಲ್ಲೆ
  Ad Widget   Ad Widget   Ad Widget   Ad Widget   Ad Widget   Ad Widget