ಕ್ರೈಂ

ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗೆ ಡಿಕ್ಕಿ ಹೊಡೆದು ಎಸ್ಕೇಪ್ ಆದ ಗೋ ಕಳ್ಳರು..! 

ನ್ಯೂಸ್ ನಾಟೌಟ್: ಪಿಎಸ್ ಐ (ಪೊಲೀಸ್ ಸಬ್ ಇನ್ಸ್ ಪೆಕ್ಟರ್) ಸುಕೇತ್ ಮೇಲೆ ವಾಹನ ಚಲಾಯಿಸಿದ ದನ ಕಳ್ಳರು ಕೊಲೆಗೆ ಯತ್ನ ನಡೆಸಿದ ಘಟನೆ ಮೇ.15 ರಂದು ಬೆಳ್ಳಂ ಬೆಳಗ್ಗೆ 4.30 ರ ವೇಳೆ ಗೆ ನಡೆದಿದೆ. ಅದೃಷ್ಟವಷಾತ್ ಪಿ ಎಸ್ ಐ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆ ಸಂಭವಿಸಿದ್ದೆಲ್ಲಿ?

ನ್ಯೂಸ್ ನಾಟೌಟ್ : ಪುಂಜಾಲಕಟ್ಟೆ ಪಿಎಸ್ ಐ ಸುಕೇತ್ ಅವರು ಸಿಬ್ಬಂದಿ ನವೀನ್, ಸಂದೀಪ್ ರೌಂಡ್ಸ್ ನಲ್ಲಿರುವಾಗ ವಾಮದಪದವು ಕುದ್ಕೋಳಿ ಎಂಬಲ್ಲಿ ಅನುಮಾನಾಸ್ಪದವಾಗಿ ಬರುತ್ತಿದ್ದ ಟಾಟಾ ಮೆಟ್ರೋ ಗಾಡಿ ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ವಾಹನ ನಿಲ್ಲಿಸದೆ ಪಿಎಸ್ ಐ ಅವರಿಗೆ ಡಿಕ್ಕಿ ಹೊಡೆದಿದೆ. ಪೊಲೀಸ್ ಜೀಪಿಗೆ ತಾಗಿಸಿದ ವಾಹನವನ್ನು ಅಲ್ಲೇ ಬಿಟ್ಟು ಗೋ ಕಳ್ಳರು ಪರಾರಿಯಾಗಿದ್ದಾರೆ. ವಾಹನದಲ್ಲಿದ್ದ ದನಗಳನ್ನು ವಶಕ್ಕೆ ಪಡೆಯಲಾಗಿದೆ. ಪಿಎಸ್ ಐ ಸುಕೇತ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

Related posts

ಕಾರ್ಕಳ: ಚಲಿಸುತ್ತಿದ್ದ ಬೈಕ್ ಗೆ ಸ್ಮಶಾನದ ಬಳಿ ನಾಯಿ ಅಡ್ಡ ಬಂದು ಬೈಕ್ ಪಲ್ಟಿ..! 2 ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ನವ ಜೋಡಿಯ ದುರಂತ ಕಥೆ..!

ಬೈಕ್ ​ಗೆ ಕೆಎಸ್ ​ಆರ್​ಟಿಸಿ ಬಸ್​ ಡಿಕ್ಕಿ..! ಇಬ್ಬರ ದುರ್ಮರಣ, ಸುಟ್ಟು ಕರಕಲಾದ ಬಸ್

ಮಹಿಳಾ ಉದ್ಯಮಿಯ ಬ್ಯಾಗ್ ಕದ್ದು ಎಸ್ಕೇಪ್ ಆದ ಕಳ್ಳನ ಫಿಲ್ಮಿ ಶೈಲಿಯಲ್ಲಿ ಹಿಡಿದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ..! ಕೊಡಗಿನಲ್ಲಿ ನಡೆದ ರೋಚಕ ಘಟನೆ ಹೇಗಿತ್ತು ಗೊತ್ತಾ..?