ಕರಾವಳಿ

ಅಕ್ರಮ ಗೋ ಸಾಗಾಟ…ಆರೋಪಿಗಳ ಬಂಧನ

243

ನ್ಯೂಸ್ ನಾಟೌಟ್ : ಅಕ್ರಮ ಗೋ ಸಾಗಟ ಮಾಡುತ್ತಿದ್ದ ಆರೊಪಿಗಳನ್ನು ಬಂಧಿಸಿರುವ  ಘಟನೆ ನ.24ರಂದು ವಿಟ್ಲ ಠಾಣಾ ವ್ಯಾಪ್ತಿಯ ಬೋಳಂತೂರಿನಲ್ಲಿ ನಡೆದಿದೆ.

ಸಾಯಿಬು ಬ್ಯಾರಿ ನಗ್ರಿ ಹಾಗೂ  ಪ್ರದೀಪ್ ಸಿಕ್ವೇರಾ ಅಕ್ರಮವಾಗಿ ಗೋ ಸಾಗಟ ಮಾಡುತ್ತಿದ್ದ ವೇಳೆಗೆ ವಿಟ್ಲ ಪೊಲೀಸ್  ಠಾಣಾ ಸಿಬ್ಬಂದಿ  ಆರೋಪಿಗಳನ್ನು ಹಿಡಿದಿದ್ದಾರೆ.   ಬಳಿಕ ಆರೋಪಿಗಳನ್ನು ಬಂಧಿಸಿದ್ದಾರೆ. ಜೊತೆಗೆ ಸಾಗಾಟ ಮಾಡುತ್ತಿದ್ದ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆಗೆ ವಾಹನದಲ್ಲಿದ್ದ 4 ಜಾನುವಾರುಗಳನ್ನು ರಕ್ಷಣೆ ಮಾಡಲಾಗಿದೆ.

See also  ಮಂಗಳೂರಿನಲ್ಲಿ ಏಷ್ಯಾದ ಅತ್ಯಂತ ದೊಡ್ಡ ಆರೋಗ್ಯ ವಿಶ್ವವಿದ್ಯಾನಿಲಯಕ್ಕೆ ಸಿಎಂ ಸಿದ್ದರಾಮಯ್ಯ ಶಂಕು ಸ್ಥಾಪನೆ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಪ್ರಾದೇಶಿಕ ಕಚೇರಿಗೆ ಶಿಲಾನ್ಯಾಸ, ಇಲ್ಲಿದೆ ವಿಡಿಯೋ
  Ad Widget   Ad Widget   Ad Widget