ಕರಾವಳಿಕ್ರೈಂ

ಗೋವುಗಳನ್ನು ತುಂಬಿಸಿದ್ದ ಎರಡು ಲಾರಿ ಸುಳ್ಯ ಠಾಣೆಗೆ..ಸ್ಥಳದಲ್ಲಿ ಜಮಾಯಿಸಿದ ಹಿಂದೂ ಕಾರ್ಯಕರ್ತರು..!

ನ್ಯೂಸ್ ನಾಟೌಟ್ : ಸಂಶಯಾಸ್ಪದವಾಗಿ ಎರಡು ಲಾರಿಗಳಲ್ಲಿ ಗೋವುಗಳನ್ನು ಸಾಗಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಎರಡೂ ಲಾರಿಗಳನ್ನು ವಶಕ್ಕೆ ಪಡೆದುಕೊಂಡು ಇದೀಗ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಸ್ಥಳದಲ್ಲಿ ಹಿಂದೂ ಕಾರ್ಯಕರ್ತರು ಕೂಡ ಜಮಾಯಿಸಿದ್ದಾರೆ ಎಂದು ತಿಳಿದು ಬಂದಿದೆ.

ಲಾರಿಯವರು ಗೋವು ಸಾಗಾಟಕ್ಕೆ ಅನುಮತಿ ಪಡೆದುಕೊಂಡಿದ್ದಾರೆ. ಈ ಪ್ರಕಾರವಾಗಿ ಲಾರಿಯಲ್ಲಿರುವ 15ಕ್ಕೂ ಹೆಚ್ಚು ಗೋವುಗಳು ವಿಟ್ಲದಿಂದ ಹೊರಟು ಮೈಸೂರಿನ ಚಾಮರಾಜನಗರಕ್ಕೆ ಸೋಮವಾರ ರಾತ್ರಿ 10 ಗಂಟೆಗೆ ತಲುಪಬೇಕಿತ್ತು. ಆದರೆ ದನಗಳನ್ನು ತಡವಾಗಿ ತೆಗೆದುಕೊಂಡು ಹೋಗುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಲಾರಿಗಳಿದ್ದ ಗೋವುಗಳನ್ನು ಜಾಲ್ಸೂರು ಬಳಿ ಹಿಂದೂ ಕಾರ್ಯಕರ್ತರು ತಡೆದಿದ್ದರು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದರು.

Related posts

ಸುಳ್ಯ: 33ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಮೆ/ ಮುಳಿಯ ಕೃಷ್ಣ ಭಟ್‌ ಸನ್ಸ್‌, ಚಿನ್ನ ಮತ್ತು ಬೆಳ್ಳಿ ವ್ಯಾಪಾರದಲ್ಲಿ ಗ್ರಾಹಕರ ನಂಬಿಕೆಗೆ ಹೆಸರುವಾಸಿಯಾದ ಸಂಸ್ಥೆ

ದಸರಾ ಆನೆ ಬಲರಾಮನಿಗೆ ಗುಂಡು ಹೊಡೆದ ಪಾಪಿ..!

ಕೃಷಿಕನ ಖಾತೆಗೆ 9,900 ಕೋಟಿ ರೂ ಜಮೆ..! ಇದನ್ನು ಕಂಡು ಆತ ಮಾಡಿದ್ದೇನು..?