ಕೊಡಗುಕ್ರೈಂವೈರಲ್ ನ್ಯೂಸ್ಸುಳ್ಯಬಂಗ್ಲೆಗುಡ್ಡೆ: ಪಾಳುಬಾವಿಗೆ ಬಿದ್ದ ಹಸು..! ಹಸುವಿನ ರಕ್ಷಣೆಗಾಗಿ ಕಲ್ಲುಗುಂಡಿಯತ್ತ ತೆರಳುತ್ತಿರುವ ಅಗ್ನಿಶಾಮಕ ದಳ by ನ್ಯೂಸ್ ನಾಟೌಟ್ ಪ್ರತಿನಿಧಿMay 14, 2024May 14, 2024 Share0 ನ್ಯೂಸ್ ನಾಟೌಟ್: ಸಂಪಾಜೆಯ ಕಲ್ಲುಗುಂಡಿ ಸಮೀಪದ ಬಂಗ್ಲೆಗುಡ್ಡೆಯಲ್ಲಿ ಬಾವಿಯೊಂದಕ್ಕೆ ಹಸುವೊಂದು ಬಿದ್ದಿದೆ. ಆಹಾರ ಅರಸುತ್ತಾ ಬಂದ ಹಸು ಬಿದ್ದಿದೆ ಎನ್ನಲಾಗಿದೆ. ಹಸುವನ್ನು ಮೇಲಕ್ಕೆತ್ತಲು ಸ್ಥಳೀಯರು ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.