Uncategorized

ಹಂದಿಗೆ ಹಾಲುಣಿಸಿದ ಗೋಮಾತೆ, ವಿಡಿಯೋ ವೈರಲ್

ನ್ಯೂಸ್ ನಾಟೌಟ್: ಗೋವುಗಳ ಕುರಿತು ಅನೇಕ ಸ್ವಾರಸ್ಯಕರ ಘಟನೆಗಳ ಬಗ್ಗೆ ನಾವು ಇದುವರೆಗೆ ಕೇಳಿದ್ದೇವೆ. ಅದರಂತೆ ಯಾದಗಿರಿಯ ಸುರಪುರದಲ್ಲಿರುವ ಹಸುವೊಂದು ಈಗ ವಿಶೇಷ ಕಾರಣಕ್ಕೆ ಸುದ್ದಿಯಾಗಿದೆ.

ಸುರಪುರ ನಗರದ ವಯುಗ ನಾಲಸ್ವಾಮಿ ದೇವಸ್ಥಾನದ ಬಳಿ ಹಸುವೊಂದು ತನ್ನ ಕುರುವಿಗೆ ಹಾಲುಣಿಸುವುದರ ಜೊತೆಗೆ ಹಂದಿಗೂ ಹಾಲುಣಿಸಿದೆ. ಈ ಸುದ್ದಿ ವಿಡಿಯೋದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.  ಇನ್ನು ಹಸುವಿನ ಪಕ್ಕದಲ್ಲಿ ಕರು ಕೂಡ ನಿಂತಿದೆ. ಹಂದಿ ಹಾಲು ಕುಡಿದ ಬಳಿಕೆ ತನ್ನ ಕರುವಿಗೆ ಹಸು ಹಾಲುಣಿಸಿದೆ.

Related posts

ಮಡಿಕೇರಿ : ಚಾಲಕನ ನಿಯಂತ್ರಣ ತಪ್ಪಿ ಮನೆಯಂಗಳಕ್ಕೆ ಬಿದ್ದ ಲಾರಿ

ಬೆಳ್ಳಂಬೆಳಿಗ್ಗೆ ಹತ್ತು ಸೆಕೆಂಡಿಗೂ ಹೆಚ್ಚು ಕಂಪಿಸಿದ ಭೂಮಿ..!

ಮುಸ್ಲಿಮರು ಕಾಮುಕರು: ಕಲ್ಲಡ್ಕ ಪ್ರಭಾಕರ್ ಭಟ್ ವಿವಾದಾತ್ಮಕ ಹೇಳಿಕೆ