ಕ್ರೈಂವಿಡಿಯೋವೈರಲ್ ನ್ಯೂಸ್

ಜೀವಂತ ಕೋಳಿಯನ್ನು ತಿಂದ ಹಸು..! ಇಲ್ಲಿದೆ ವಿಚಿತ್ರ ವೈರಲ್ ವಿಡಿಯೋ

38
Spread the love

ನ್ಯೂಸ್ ನಾಟೌಟ್: ಹಸುವೊಂದು ತಾನು ಸಸ್ಯಾಹಾರಿ ಎಂಬುದನ್ನೇ ಮರೆತು ಜೀವಂತ ಕೋಳಿಯನ್ನು ತಿಂದ ಘಟನೆ ನಡೆದಿದೆ. ಈ ಕುರಿತ ವಿಡಿಯೋವೊಂದು ವೈರಲ್‌ ಆಗುತ್ತಿದೆ.

ಸಸ್ಯಾಹಾರಿ ಪ್ರಾಣಿಗಳಲ್ಲಿ ಒಂದಾಗಿರುವಂತಹ ಹಸುಗಳು ಸಾಮಾನ್ಯವಾಗಿ ಹುಲ್ಲು, ಎಲೆಗಳು ಇತ್ಯಾದಿಗಳನ್ನು ತಿಂದು ಬದುಕುತ್ತವೆ. ಹುಲ್ಲು ಜಗಿದಂತೆ ಜೀವಂತ ಕೋಳಿಯನ್ನು ಹಸುವೊಂದು ಜಗಿದು ತಿಂದಿದೆ.

ವೈರಲ್‌ ಆಗುತ್ತಿರುವ ಈ ವಿಡಿಯೋದಲ್ಲಿ ಕೊಟ್ಟಿಗೆಯಲ್ಲಿದ್ದ ದನವೊಂದು ಅಲ್ಲೇ ಪಕ್ಕದಲ್ಲಿ ಓಡಾಡುತ್ತಿದ್ದ ಕೋಳಿಯನ್ನು ಹಿಡಿದು ಹುಲ್ಲು ಜಗಿದಂತೆ ಜೀವಂತ ಕೋಳಿಯನ್ನು ಬಾಯೊಳಗೆ ಹಾಕಿ ಜಗಿಯುತ್ತಿರುವ ದೃಶ್ಯವನ್ನು ಕಾಣಬಹುದು. ಈ ಬಗ್ಗೆ ನಾನಾ ಬಗೆಯ ಅಭಿಪ್ರಾಯಗಳನ್ನು ವೀಕ್ಷಕರು ಹಂಚಿಕೊಂಡಿದ್ದಾರೆ. ಈ ಘಟನೆ ನಡೆದ ಸ್ಥಳದ ಬಗ್ಗೆ ಮಾಹಿತಿ ಲಭಿಸಿಲ್ಲ.

Click

https://newsnotout.com/2024/11/gujarath-railway-station-kannada-news-village-investigation/
https://newsnotout.com/2024/11/kannada-news-ambulance-16-year-old-girl-kannada-news/
https://newsnotout.com/2024/11/pak-islamabhad-kannada-news-viral-news-container/
https://newsnotout.com/2024/11/kananda-news-police-commisioner-anupam-agarwal-news/
https://newsnotout.com/2024/11/narendra-modi-special-protection-group-women-viral-photo/
https://newsnotout.com/2024/11/chandrashekar-sampaje-fir-bengaluru-muslim-statement-viral/
See also  ಮಗಳ ಬಂಧನದ ಬಗ್ಗೆ ಚೈತ್ರಾ ಕುಂದಾಪುರ ತಾಯಿ ಹೇಳಿದ್ದೇನು? ಪೊಲೀಸರೇ ಫೋನ್ ಮಾಡಿಸಿ ತಾಯಿ ಬಳಿ ಮಾತನಾಡಿಸಿದರಾ?
  Ad Widget   Ad Widget   Ad Widget   Ad Widget