ವೈರಲ್ ನ್ಯೂಸ್ಸಿನಿಮಾ

ಕೋರ್ಟ್‌ ಮೆಟ್ಟಿಲೇರಿದ ರಾಕಿಂಗ್‌ ಸ್ಟಾರ್‌ ಯಶ್‌ ಹಾಗೂ ರಾಧಿಕಾ ಪಂಡಿತ್‌..! ಇಲ್ಲಿದೆ ಸಂಪೂರ್ಣ ಮಾಹಿತಿ

223

ನ್ಯೂಸ್ ನಾಟೌಟ್: ಒಂದು ಜಾಹಿರಾತಿನ ಕಾರಣಕ್ಕೆ ಸ್ಯಾಂಡಲ್ ವುಡ್ ನ ರಾಕಿಂಗ್‌ ಸ್ಟಾರ್‌ ಯಶ್‌ ಹಾಗೂ ರಾಧಿಕಾ ಪಂಡಿತ್‌ ಕೋರ್ಟ್‌ ಮೆಟ್ಟಿಲೇರಿದ್ದು, ರಾಕಿಂಗ್‌ ಸ್ಟಾರ್‌ ಯಶ್‌ ವಕೀಲರಾಗಿ ಈ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದು, ರಾಧಿಕಾ ಅವರು ಕಟಕಟೆಯಲ್ಲಿ ನಿಂತಿರುವುದು ಈ ಜಾಹಿರಾತಿನಲ್ಲಿ ಕಂಡುಬಂದಿದೆ.

ಅಡುಗೆ ಎಣ್ಣೆಯ ಜಾಹಿರಾತು ಇದಾಗಿದ್ದು, ರಾಧಿಕಾ ಪಂಡಿತ್‌ ಅವರು ಯಾವ ಅಡುಗೆ ಎಣ್ಣೆ ಉತ್ತಮ ಎನ್ನುವ ಪ್ರಶ್ನೆಯ ಜೊತೆ ಕಟಕಟೆಯಲ್ಲಿ ನಿಂತಿದ್ದಾರೆ. ವಕೀಲರ ಪಾತ್ರದಲ್ಲಿ ಕಾಣಿಸಿಕೊಂಡಿರುವ ಯಶ್‌ ಅಂತೂ ವಕೀಲರ ರೀತಿಯಲ್ಲೆ ಮಾಸ್‌ ಆಗಿ ವಾದ ಮಾಡಿದ್ದು, ಈ ಜಾಹಿರಾತಿನ ವಿಡಿಯೋವನ್ನು ಸ್ವತಃ ಜೋಡಿ ತಾವೇ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಕ್ಯೂಟ್‌ ಕಪಲ್‌ ನ ಈ ವಿಡಿಯೋ ನೋಡಿ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ.

Click

https://newsnotout.com/2024/11/sowthadka-mahaganapathi-temple-kannada-news-viral-news/
https://newsnotout.com/2024/11/kannada-news-salman-khan-kannada-news-viral-news-5-crore-karnataka/
https://newsnotout.com/2024/11/kannada-news-viral-video-uncle-madya-pradesh/
See also  ಕುಡಿದ ಮತ್ತಿನಲ್ಲಿ ರಸ್ತೆ ಮೇಲೆ ತೂರಾಡಿದ್ರಾ ಈ ಬಾಲಿವುಡ್‌ ನಟ..? ಏನಿದು ಘಟನೆ..? ಇಲ್ಲಿದೆ ವೈರಲ್ ವಿಡಿಯೋ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget