ಸುಳ್ಯಸುಳ್ಯ ತಾಲೂಕಿನಲ್ಲಿ ಇಂದು 21 ಕೊರೊನಾ ಪ್ರಕರಣ ಪತ್ತೆ, ಮುಗಿಯದ ವೈರಸ್ ಹಾವಳಿ by ನ್ಯೂಸ್ ನಾಟೌಟ್ ಪ್ರತಿನಿಧಿAugust 20, 2021August 20, 2021 Share0 ಸುಳ್ಯ : ಸುಳ್ಯ ತಾಲೂಕಿನಲ್ಲಿ ಇಂದು 21 ಕೊರೊನಾ ಪ್ರಕರಣ ಪತ್ತೆಯಾಗಿದೆ. ಒಟ್ಟು ಈಗ ತಾಲೂಕಿನಲ್ಲಿ 272 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವ್ ರೇಟ್ 2.01 ದಾಖಲಾಗಿದೆ.