ಕರಾವಳಿ

ಕಲ್ಲುಗುಂಡಿಯಲ್ಲಿ ಮಹಮ್ಮದ್ ನಲಪಾಡ್ ಗೆ ಸ್ವಾಗತ

ಸಂಪಾಜೆ: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಮಹಮ್ಮದ್ ಹ್ಯಾರಿಸ್ ನಲಪಾಡ್ ಅವರಿಗೆ ಸಂಪಾಜೆಯ ಕಲ್ಲುಗುಂಡಿಯಲ್ಲಿ ಗುರುವಾರ ಸ್ವಾಗತ ನೀಡಲಾಯಿತು.

ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ. ಕೆ.ಹಮೀದ್ ಗೂನಡ್ಕ ಶಾಲು ಹೊದಿಸಿ ಹಾರ ಹಾಕಿ ಸ್ವಾಗತಿಸಿದರು. ಗ್ರಾಮ ಪಂಚಾಯತ್ ಸದಸ್ಯರಾದ ಎಸ್. ಕೆ. ಹನೀಫ್, ಮಹಮ್ಮದ್ ಕುಂಞಿ ಸಂಪಾಜೆ, ನಿಜಾಮ್ ಎಸ್. ಎ. ಕೊಡಗು, ಜಿಲ್ಲಾ ಸಾಮಾಜಿಕ ಜಾಲತಾಣ ಅಧ್ಯಕ್ಷ ಸೂರಜ್ ಹೊಸೂರು, ಕಾರ್ಯಕರ್ತರು, ಅಲ್ಪಸಂಖ್ಯಾತ ಘಟಕದ ಸದಸ್ಯರು ಹಾಜರಿದ್ದರು.

Related posts

ಉಪ್ಪಿನಂಗಡಿ: ಅಕ್ರಮ ಗೋ ಸಾಗಾಟ ದಂಧೆ! ದೂರುದಾರರಿಗೆ ಬೆದರಿಕೆ ಕರೆ! ರಕ್ಷಕರೇ ಭಕ್ಷಕರಾದರೆ?

ಮಂಗಳೂರು: ಶ್ರೀ ಜಾರಂದಾಯ ದೈವಸ್ಥಾನಕ್ಕೆ ಬಡಿದ ಸಿಡಿಲು..! ರಾತ್ರಿ ಸುರಿದ ಮಳೆಗೆ ಅನಾಹುತ..!

ಬುಲೆರೋ-ಬೈಕ್ ನಡುವೆ ಭೀಕರ ಅಪಘಾತ ,ಧ್ವಜಾರೋಹಣಕ್ಕೆ ತೆರಳುತ್ತಿದ್ದ ಶಿಕ್ಷಕ ದುರಂತ ಅಂತ್ಯ