ಕರಾವಳಿಪುತ್ತೂರುರಾಜಕೀಯ

ಭ್ರಷ್ಟಾಚಾರ ನಿರ್ಮೂಲನೆಯಾದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ: ಅಶೋಕ್‌ ರೈ

281

ನ್ಯೂಸ್‌ನಾಟೌಟ್‌ ಪುತ್ತೂರು: ಉತ್ತಮ ಆಡಳಿತ ನಡೆಸಲು, ಜನರ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು. ಭ್ರಷ್ಟಾಚಾರ ನಿರ್ಮೂಲನೆಯಾದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಇದಕ್ಕಾಗಿ ನೀವೆಲ್ಲರೂ ಕೈಜೋಡಿಸಬೇಕು ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಅಶೋಕ್‌ ರೈ ಹೇಳಿದರು.

ಕಾವು ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿ, ನಮಗೆ ಆಸರೆ ಕೊಟ್ಟ ಭಾರತ ದೇಶ ಉಳಿದರೆ ಮಾತ್ರ ನಾವು ಬದುಕಬಹುದು. ನಮ್ಮ, ಆಸ್ತಿ, ಪಾಸ್ತಿ, ಮಠ, ಮಂದಿರ, ದೈವಸ್ಥಾನ, ಚರ್ಚ್, ಮಸೀದಿ ಉಳಿಬೇಕಾದರೆ ನಾವು ದೇಶ ಕಟ್ಟುವ ಸೇವೆಯಲ್ಲಿ ಕೈಜೋಡಿಸಬೇಕು. ಆಗ ಮಾತ್ರ ನಮಗೆ ರಕ್ಷಣೆ ಸಾಧ್ಯ

ಸಮಾರಂಭದಲ್ಲಿ ಕಾಂಗ್ರೆಸ್‌ ಮುಖಂಡರಾದ ಕಾವು ಹೇಮನಾಥ ಶೆಟ್ಟಿ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಬೆಟ್ಟ ಈಶ್ವರಬೆಟ್ಟ ಮತ್ತಿತರ ಪ್ರಮುಖರು ಪಾಲ್ಗೊಂಡಿದ್ದರು.

See also  ಮಂಗಳೂರು: ಕೆ.ಜಿ ಗಟ್ಟಲೆ ಗಾಂಜಾ ವಶ!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget