Latestವಿಡಿಯೋವೈರಲ್ ನ್ಯೂಸ್ಸಿನಿಮಾಸುಳ್ಯ

ಸುಳ್ಯದ ಹುಡುಗಿ ಝೀ ಕನ್ನಡ ರಿಯಾಲಿಟಿ ಶೋಗೆ ಆಯ್ಕೆ, ಯಾರಿವರು ಧ್ವನಿಮಾಯೆ ಕಲಾವಿದೆ..?

3.8k

ನ್ಯೂಸ್ ನಾಟೌಟ್: ಸುಳ್ಯದ ಕಲಾವಿದೆ ಕುಕ್ಕುಜಡ್ಕದ ಸಾಯಿಶ್ರುತಿ ಪಿಲಿಕಜೆ ಎಂಬವರು ಕನ್ನಡದ ಖ್ಯಾತ ಮನೋರಂಜನಾ ಚಾನಲ್ ‘ಝೀ ಕನ್ನಡ’ದ ಮಹಾನಟಿ ರಿಯಾಲಿಟಿ ಶೋ ಸೀಝನ್ 2ರ ಗೋಲ್ಡನ್ ಟಿಕೆಟ್ ಪಡೆದು ರಿಯಾಲಿಟಿ ಶೋಗೆ ಆಯ್ಕೆಯಾಗಿದ್ದಾರೆ.

ಅಮರಮುಡ್ನೂರು ಗ್ರಾಮದ ಶಿವಸಾಯಿ ಭಟ್ ಮತ್ತು ದಿ.ಸುಜ್ಯೋತಿ ದಂಪತಿಯ ಪುತ್ರಿ ಸಾಯಿಶ್ರುತಿ ಚಿನ್ನಾಭರಣ ಮಳಿಗೆಯಲ್ಲಿ ಉದ್ಯೋಗಿಯಾಗಿದ್ದಾರೆ. ಜೊತೆಗೆ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದಾರೆ. ಝೀ ಕನ್ನಡ ತನ್ನ ಇನ್ಟಾ ಪೇಜ್ ನಲ್ಲಿ ಆಯ್ಕೆಯಾದ ಬಗ್ಗೆ ಅಧಿಕೃತವಾಗಿ ಪ್ರಕಟಿಸಿದೆ.

 

View this post on Instagram

 

A post shared by Zee Kannada (@zeekannada)

 

View this post on Instagram

 

A post shared by Zee Kannada (@zeekannada)

ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಈ ರಿಯಾಲಿಟಿ ಶೋ ಪ್ರಸಾರವಾಗಲಿದೆ.

 

 



See also  ಕೊಡಗು ಜಿಲ್ಲೆಯಲ್ಲಿ ಮುಂದುವರಿದ ವರುಣನ ಆರ್ಭಟ;ಧುಮ್ಮಿಕ್ಕಿ ಹರಿಯುತ್ತಿರುವ ಮಲ್ಲಳ್ಳಿ ಜಲಪಾತ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget