ಕರಾವಳಿಸುಳ್ಯ

ಸುಳ್ಯ:ನೇಣು ಬಿಗಿದುಕೊಂಡು ಅತ್ಮಹತ್ಯೆಗೆ ಶರಣಾದ ತೊಡಿಕಾನದ ಯುವಕ..!ಕಾರಣ ನಿಗೂಢ

227

ನ್ಯೂಸ್ ನಾಟೌಟ್: ಅವಿವಾಹಿತ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯದ ತೊಡಿಕಾನ ಗ್ರಾಮದ ದೇವರಗುಂಡಿ ಎಂಬಲ್ಲಿ ನಡೆದಿದೆ.ಜ.7ರಂದು ಸಂಜೆ ಈ ಘಟನೆ ವರದಿಯಾಗಿದ್ದು, ಲಕ್ಷ್ಮಣ ಮೃತ ಯುವಕನೆಂದು ತಿಳಿದು ಬಂದಿದೆ.

ಈತ ದೇವರಗುಂಡಿಯ ವೆಂಕಪ್ಪ ನಾಯಕ್ ಎಂಬವರ ಪುತ್ರನೆಂದು ತಿಳಿದು ಬಂದಿದೆ.ಅತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ತನ್ನ ತಂದೆ-ತಾಯಿ ಹಾಗೂ ಇಬ್ಬರು ಸಹೋದರರು ಸೇರಿದಂತೆ ಸಹೋದರಿಯರನ್ನು ಅಗಲಿದ್ದಾರೆ.

See also  ಸುಳ್ಯದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಪ್ರತಿಭಟನೆ:ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿ‍ಷೇಧ ಭರವಸೆಗೆ ಆಕ್ರೋಶ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget