ಕರಾವಳಿ

ಕಾಲೇಜು ವಿದ್ಯಾರ್ಥಿನಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಕಾರಣ ನಿಗೂಢ

ನ್ಯೂಸ್ ನಾಟೌಟ್ : ಕಾಲೇಜು ವಿದ್ಯಾರ್ಥಿನಿಯೋರ್ವಳು ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕಾಸರಗೋಡಿನ ಉದುಮದಲ್ಲಿ ನಡೆದಿದೆ. ಮೇಘಾ (20) ಮೃತ ದುರ್ದೈವಿ.

ಚಟ್ಟಂಚಾಲ್ ಎಂಐಸಿ ಕಾಲೇಜಿನ 3ನೇ ವರ್ಷದ ಬಿ.ಎಸ್ಸಿ ಗಣಿತ ವಿದ್ಯಾರ್ಥಿನಿಯೆಂದು ತಿಳಿದು ಬಂದಿದೆ.ಈಕೆ ಯಾರೂ ಇಲ್ಲದ ಸಂದರ್ಭ ಮನೆಯೊಳಗಿನ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆಂದು ತಿಳಿದು ಬಂದಿದೆ.

Related posts

ಬೆಳ್ಳಂಬೆಳಗ್ಗೆ ಶಬರಿಮಲೆ ದರ್ಶನಕ್ಕೆ ಬಂದಿದ್ದ 6ರ ಬಾಲಕಿ;ಕಚ್ಚಿದ ಹಾವು,ಆಸ್ಪತ್ರೆಯಲ್ಲಿ ಚಿಕಿತ್ಸೆ

ಉಪ್ಪಿನಂಗಡಿ ವಿದ್ಯಾರ್ಥಿ ಚಲಾಯಿಸುತ್ತಿದ್ದ ಬೈಕ್ ಡಿಕ್ಕಿ ; ಪಾದಚಾರಿ ಸಾವು

ಸುಬ್ರಹ್ಮಣ್ಯ:ದ.ಕ ಕಾಂಗ್ರೆಸ್‌ ಅಭ್ಯರ್ಥಿಗೆ ದೈವದ ಅಭಯ..!,ಈ ಬಾರಿ ಗೆಲುವಿನ ಮಂದಹಾಸ ಬೀರುವರೇ ಪದ್ಮರಾಜ್‌ ?