ಕರಾವಳಿ

ದಕ್ಷಿಣ ಕನ್ನಡ: ಕೋಳಿ ಅಂಕ ಕಾನೂನು ಬಾಹಿರ, ಸಾರ್ವಜನಿಕ ಕೋಳಿ ಕಟ್ಟ ನಡೆಸುವುದಕ್ಕೆ ಪೊಲೀಸ್ ಠಾಣೆಗಳಲ್ಲಿ ಅನುಮತಿ ಕೊಡಲ್ಲ, ನಿಯಮ ಮೀರಿದ್ರೆ ಕಠಿಣ ಶಿಕ್ಷೆ

ನ್ಯೂಸ್ ನಾಟೌಟ್: ಕೋಳಿ ಅಂಕ ಆಯೋಜಿಸುವುದು ಕಾನೂನು ಬಾಹಿರವಾಗಿದೆ. ಪೊಲೀಸ್ ಠಾಣೆಗಳಲ್ಲಿ ಕೋಳಿ ಅಂಕ ನಡೆಸುವುದಕ್ಕೆ ಯಾವುದೇ ಅನುಮತಿ ನೀಡುವುದಿಲ್ಲ. ಸಾರ್ವಜನಿಕರು ಕೋಳಿ ಅಂಕ ನಡೆಸುವುದಕ್ಕೆ ಅನುಮತಿಗಾಗಿ ಪೊಲೀಸ್ ಠಾಣೆಗಳಿಗೆ ಮನವಿ ಸಲ್ಲಿಸಬಾರದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಅಕ್ರಮ ಚಟುವಟಿಕೆಯಲ್ಲಿ ಯಾರಾದರೂ ಪಾಲ್ಗೊಂಡಿದ್ದೇ ಆದರೆ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Related posts

ನಾಳೆ (ಜುಲೈ5 ) ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ, ಆದೇಶ ಹೊರಡಿಸಿದ ಜಿಲ್ಲಾಧಿಕಾರಿ

‘ಕೆವಿಜಿ ಸುಳ್ಯ ಹಬ್ಬ 2023’ ಕಾರ್ಯಕ್ರಮಕ್ಕೆ ಅದ್ದೂರಿ ಚಾಲನೆ, ದೀಪ ಬೆಳಗಿಸಿ ಚಾಲನೆ ನೀಡಿದ ಡಾ.ಹರಪ್ರಸಾದ್ ತುದಿಯಡ್ಕ

ಚುನಾವಣೆ ಹಿನ್ನೆಲೆ ಜಿಲ್ಲೆಯಾದ್ಯಂತ ಪೊಲೀಸರಿಂದ ಹದ್ದಿನ ಕಣ್ಗಾವಲು