ಕ್ರೈಂವೈರಲ್ ನ್ಯೂಸ್ಶಿಕ್ಷಣ

ಕೋಚಿಂಗ್​ ಕ್ಲಾಸ್​​ಗೆ ಹೋಗುವುದಾಗಿ ಹೇಳಿದ ಮಗ ಹುಕ್ಕಾ ಪಾರ್ಟಿಯಲ್ಲಿ ಎಂಜಾಯ್..! ರಹಸ್ಯವಾಗಿ ಬಂದ ತಂದೆಯಿಂದ ಹಿಗ್ಗಾಮುಗ್ಗ ಥಳಿತ! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್: ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುವ ವಿಡಿಯೋವೊಂದರಲ್ಲಿ ಬಾಲಕನೊಬ್ಬ ತನ್ನ ಸ್ನೇಹಿತರ ಜೊತೆ ಕೆಫೆಯಲ್ಲಿ ಕುಳಿತಿರುತ್ತಾನೆ. ಅಲ್ಲಿಗೆ ಬಂದ ಆತನ ತಂದೆ ಬಾಲಕಿನಿಗೆ ಹಿಗ್ಗಾಮುಗ್ಗಾ ಥಳಿಸಲು ಶುರು ಮಾಡುತ್ತಾರೆ.

ಸ್ಪೆಷಲ್​​ ಕ್ಲಾಸ್​ ಎಂದು ಸುಳ್ಳು ಹೇಳಿ ಸಿನಿಮಾ, ಅಲ್ಲಿ ಇಲ್ಲಿ ಸುತ್ತಾಡಲು ಹೋಗ್ತಾರೆ.ಇದೀಗ ಫ್ರೆಂಡ್ಸ್​​ ಜೊತೆಗಿನ ಇಲ್ಲೊಬ್ಬ ಬಾಲಕನ ಬಿಂದಾಸ್​​ ಕ್ಷಣವು ಹಾಳಾಗಿ ಹೋಗಿದೆ.
ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿರುವ ವಿಡಿಯೋವೊಂದರಲ್ಲಿ ಬಾಲಕನೊಬ್ಬ ತನ್ನ ಸ್ನೇಹಿತರ ಜೊತೆ ಕೆಫೆಯಲ್ಲಿ ಕುಳಿತಿರುತ್ತಾನೆ. ಅಲ್ಲಿಗೆ ಬಂದ ಆತನ ತಂದೆ ಬಾಲಕಿನಿಗೆ ಹಿಗ್ಗಾಮುಗ್ಗಾ ಥ* ಳಿಸಲು ಶುರು ಮಾಡುತ್ತಾರೆ.

ಈ ಬಾಲಕ ಕೋಚಿಂಗ್ ಕ್ಲಾಸ್​ಗೆ ಹೋಗುವುದಾಗಿ ಹೇಳಿ ಕೆಫೆಗೆ ಬಂದಿರುತ್ತಾನೆ. ಅಲ್ಲಿಗೆ ಬಂದ ಆತನ ತಂದೆ “ಕ್ಯಾ ಬೋಲಾ ಥಾ?” (ಏನ್​ ಹೇಳಿದ್ದೆ ನೀನು) ಎನ್ನುತ್ತಾ ಮಗನಿಗೆ ಹೊಡೆಯುತ್ತಾರೆ. Ghar Ke Kalesh ಎಂಬ ಟ್ವಿಟರ್​ ಖಾತೆಯಲ್ಲಿ ಈ ವಿಡಿಯೋ ಶೇರ್​ ಮಾಡಲಾಗಿದ್ದು, ಈ ಬಾಲಕ ಸ್ನೇಹಿತರ ಜೊತೆ ಹುಕ್ಕಾ ಸೇದುತ್ತಿದ್ದ ಎಂದು ಬರೆದಿದ್ದಾರೆ.

ಬಾಲಕನ ತಂದೆ ಮಗನಿಹಗೆ ಮಾತ್ರವಲ್ಲದೇ ಮಗನ ಕೆಲ ಸ್ನೇಹಿತರಿಗೂ ಹೊಡೆದಿರುವುದು ವಿಡಿಯೋದಲ್ಲಿ ಕಂಡುಬರುತ್ತದೆ. ತಂದೆಯ ಜೊತೆ ಬುರ್ಖಾ ಧರಿಸಿದ ಒಬ್ಬ ಮಹಿಳೆಯೂ ಇದ್ದಾರೆ. ಅಲ್ಲಿ ಕುಳಿತ ಜನರು ಆಶ್ಚರ್ಯಚಕಿತರಾಗಿ, ಮೂಕ ಪ್ರೇಕ್ಷಕರಾಗಿ ನೋಡುತ್ತಾ ಕುಳಿತಿದ್ದಾರೆ.
ಈ ವಿಡಿಯೋ ಕಂಡ ನೆಟ್ಟಿಗರು ಪರಿಪರಿಯಾಗಿ ಕಾಮೆಂಟ್​ ಮಾಡುತ್ತಿದ್ದಾರೆ.

Related posts

ಕಡಬ: 800 ವರ್ಷದ ಹಿಂದಿನ ಕನ್ನಡ ಶಿಲಾ ಶಾಸನ ಪತ್ತೆ, ಶ್ರೀ ಮಹಾವಿಷ್ಣು ಸುಬ್ರಮಣ್ಯೇಶ್ವರ ದೇವಸ್ಥಾನದಲ್ಲಿ ಸಿಕ್ಕಿದ ಶಾಸನದಲ್ಲಿದೆ ‘ತುಳು ರಾಜ್ಯ’ ಎಂಬ ಉಲ್ಲೇಖ..!

ಏನಿದು ಕ್ರಿಕೆಟ್ ಪ್ರೇಮಿಗಳ ಮದುವೆ..? ಮಂಟಪದಲ್ಲೇ ಇಂಡೋ-ಕಿವೀಸ್ ಸೆಮಿ ಫೈನಲ್ ವೀಕ್ಷಣೆಗೆ ವ್ಯವಸ್ಥೆ ಮಾಡಿದ್ಯಾರು?

ಪ್ಯಾಲೆಸ್ಟೇನ್ ಪರ ಪೋಸ್ಟ್ ಹಾಕಿದವರಿಗೆ ಯೋಗಿ ಆದಿತ್ಯನಾಥ್ ಖಡಕ್ ಎಚ್ಚರಿಕೆ..! ಮುಸ್ಲಿಂ ಧರ್ಮಗುರುಗಳೊಂದಿಗೆ ಪೊಲೀಸ್ ಅಧಿಕಾರಿಗಳು ಹೇಳಿದ್ದೇನು? ಈ ಬಗ್ಗೆ ಯೋಗಿ ಸರ್ಕಾರ ನೀಡಿದ ಎಚ್ಚರಿಕೆ ಏನು..?