ಕರಾವಳಿಕ್ರೈಂವೈರಲ್ ನ್ಯೂಸ್

ಕಲ್ಲುಗುಂಡಿ: ಬೆಲೆಬಾಳುವ ಮಣ್ಣಿನ ಮಡಿಕೆಗಳನ್ನು ಹೊತ್ತೊಯ್ದ ಕಳ್ಳರು..! ತಡರಾತ್ರಿ ಕಿಡಿಗೇಡಿಗಳಿಂದ ಕೃತ್ಯ..!

ನ್ಯೂಸ್ ನಾಟೌಟ್ : ಕಲ್ಲುಗುಂಡಿಯ ಮೇಲಿನ ಪೇಟೆಯಲ್ಲಿ ಹೋಟೆಲ್ ಒಂದರಿಂದ 25,000 ರೂ.ಗಳ ಮಣ್ಣಿನ ಮಡಿಕೆಗಳನ್ನ ತಡ ರಾತ್ರಿ ಕದ್ದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.

ಮಹಿಳೆಯೊಬ್ಬರು ಹೊಟ್ಟೆಪಾಡಿಗಾಗಿ ನಡೆಸುತ್ತಿದ್ದ ಹೋಟೆಲ್ ನಿಂದ ಕಿಡಿಗೇಡಿಗಳು ಈ ಕೃತ್ಯವನ್ನು ಎಸಗಿದ್ದಾರೆ. ಪೊಲೀಸರು ಇನ್ನಷ್ಟೇ ಸ್ಥಳಕ್ಕಾಗಮಿಸಬೇಕಿದೆ.

ಉಪ್ಪು, ಮಣ್ಣಿನ ಮಡಿಕೆ ಇವುಗಳನ್ನೆಲ್ಲ ರಸ್ತೆ ಬದಿಯಲ್ಲಿ, ತೆರೆದ ಜಾಗಗಳಲ್ಲಿ ಮಾರುವುದು ರೂಢಿ, ಆದರೆ ಈಗ ಕಳ್ಳರು ಅದನ್ನೂ ಕದಿಯುತ್ತಿರುವುದು ವಿಪರ್ಯಾಸ ಎಂಬಂತಾಗಿದೆ.

Related posts

ಭಾರತ ಜಗತ್ತಿನಲ್ಲೇ ಐದನೇ ಅತಿದೊಡ್ಡ ಆರ್ಥಿಕತೆಯಾಗಿರುವುದಕ್ಕೆ ಪರಿಣಾಮಕಾರಿ ನಾಯಕತ್ವ ಕಾರಣ, ಮಂಗಳೂರಿನಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

ಬೆಳ್ತಂಗಡಿಯಲ್ಲಿ ತಡರಾತ್ರಿ ಮತದಾರರಿಗೆ ಹಣ ಹಂಚಿದ ಆರೋಪ,ಬಿಜೆಪಿಯ ಬಣ್ಣ ಬಯಲು ಮಾಡಿದ ಮಾಜಿ ಶಾಸಕ ವಸಂತ ಬಂಗೇರ-ವಿಡಿಯೋ ವೈರಲ್

ದೆಹಲಿ ಚುನಾವಣಾ ಪ್ರಚಾರದ ವೇಳೆ ಅರವಿಂದ್ ಕೇಜ್ರಿವಾಲ್ ಕಾರಿನ ಮೇಲೆ ದಾಳಿ..! ಕೇಜ್ರಿವಾಲ್ ಕಾರು ಇಬ್ಬರ ಮೇಲೆ ಹರಿದಿದೆ ಎಂದು ಆರೋಪ..!