ಕರಾವಳಿ

ಚಿಕ್ಕಮಗಳೂರಿನಲ್ಲಿ ಸತತ 2 ಗಂಟೆಯಿಂದ ಮಳೆಯ ಅಬ್ಬರ, ಹೈರಾಣಾದ ಜನ

259

ನ್ಯೂಸ್ ನಾಟೌಟ್: ರಾಜ್ಯದ ಹಲವು ಕಡೆ ಮಳೆಯ ಅಬ್ಬರ ಆರಂಭವಾಗಿದ್ದು ಜನಜೀವನ ಅಸ್ತವ್ಯಸ್ಥಗೊಂಡಿದೆ. ಇದೀಗ ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಕಳೆದ ಎರಡು ಗಂಟೆಯಿಂದ ಬಿಟ್ಟುಬಿಡದೆ ಮಳೆ ಸುರಿಯುತ್ತಿದೆ.

ಕೊಟ್ಟಿಗೆಹಾರ, ಬಣಕಲ್, ಬಾಳೂರು ಚಾರ್ಮಾಡಿ ಘಾಟ್ ನಲ್ಲಿ ಭಾರಿ ಮಳೆಯಾಗುತ್ತಿದೆ. ನಿರಂತರ ಮಳೆ ಸುರಿಯುತ್ತಿರುವುದರಿಂದ ವಾಹನ ಸಂಚಾರ ನಡೆಸುವುದಕ್ಕೆ ಕಷ್ಟವಾಗಿದೆ.

See also  ಬೆಳ್ತಂಗಡಿ: ಚರ್ಮರೋಗಕ್ಕೆ ರಾಮಬಾಣವೆಂಬಂತಿದ್ದ ಇಲ್ಲಿ ನೀರೇ ಇಲ್ಲ! ಇದೇ ಮೊದಲ ಬಾರಿ ಬತ್ತಿ ಹೋಗಿರುವ ಬಿಸಿ ನೀರ ಚಿಲುಮೆ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget