ಕ್ರೈಂಚಿಕ್ಕಮಗಳೂರು

ಕಾರು ಕೆರೆಗೆ ಬಿದ್ದು ಚಾಲಕ ಸಾವು..! ಪವಾಡಸದೃಶ್ಯವಾಗಿ ಬದುಕುಳಿದ ಸಹಪ್ರಯಾಣಿಕ..!

ನ್ಯೂಸ್ ನಾಟೌಟ್: ನಿಯಂತ್ರಣ ತಪ್ಪಿದ ಕಾರು ಕೆರೆಗೆ ಬಿದ್ದ ಪರಿಣಾಮ, ಕಾರಿನೊಳಗೆ ಸಿಲುಕಿದ ಚಾಲಕ ಮೃತಪಟ್ಟ ಘಟನೆ ಚಿಕ್ಕಮಗಳೂರಿನ ಅಂಬಳೆಯಲ್ಲಿ ಗುರುವಾರ(ಮೇ.23) ನಡೆದಿದೆ.

ಮೃತ ಚಾಲಕನನ್ನು ಅಂಬಳೆ ಗ್ರಾಮದ ದಿನೇಶ್ (33) ಚಿಕ್ಕಮಗಳೂರಿನಲ್ಲಿ ಬಟ್ಟೆ ಅಂಗಡಿ ವ್ಯಾಪಾರಸ್ಥ ಎಂದು ಗುರುತಿಸಲಾಗಿದೆ. ಚಿಕ್ಕಮಗಳೂರಿನಿಂದ ಅಂಬಳೆ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ. ಕಾರಿನಲ್ಲಿದ್ದ ಸಂತೋಷ್ ಎಂಬವರು ಪ್ರಾಣಾಪಾಯದಿಂದ ಪಾರಾಗಿದ್ದು, ಅಗ್ನಿ ಶಾಮಕ ದಳ ಹಾಗೂ ಗ್ರಾಮಾಂತರ ಪೊಲೀಸರ ನೇತೃತ್ವದಲ್ಲಿ ಮೃತದೇಹವನ್ನು ನೀರಿನಿಂದ ಹೊರ ತೆಗೆಯಲಾಗಿದೆ ಮತ್ತು ಪ್ರಕರಣ ದಾಖಲಾಗಿದೆ.

Click 👇

https://newsnotout.com/2024/05/prajwal-revanna-passport-issue-kannada-news
https://newsnotout.com/2024/05/hindu-muslim-case-court-issue
https://newsnotout.com/2024/05/love-women-and-boy

Related posts

ಪತ್ನಿಯನ್ನು12 ವರ್ಷ ಗೃಹ ಬಂಧನದಲ್ಲಿಟ್ಟದ್ದೇಕೆ ಪತಿ..? ರಾತ್ರೋರಾತ್ರಿ ಮನೆಗೆ ನುಗ್ಗಿ ಆಕೆಯನ್ನು ರಕ್ಷಿಸಿದ್ದೇ ರೋಚಕ..! ಈ ಬಗ್ಗೆ ಗ್ರಾಮಸ್ಥರು ಹೇಳಿದ್ದೇನು..?

ಚಾಕೊಲೇಟ್ ಆಮಿಷ ಒಡ್ಡಿ 4 ವರ್ಷದ ಬಾಲಕಿ ಮೇಲೆ ಅತ್ಯಾಚಾರ! ಪರಿಚಯಸ್ಥನಿಂದಲೇ ಕೃತ್ಯ!

ಉಪ್ಪಿನಂಗಡಿ: ನೇತ್ರಾವತಿ ನದಿಗೆ ಹಾರಿ ವೃದ್ಧ ವ್ಯಕ್ತಿ ಆತ್ಮಹತ್ಯೆ