ವೈರಲ್ ನ್ಯೂಸ್ಸಿನಿಮಾ

ಚಾರ್ಜ್​ ಶೀಟ್ ಸಲ್ಲಿಕೆಯಾಗ್ತಿದ್ದಂತೆ ಭಾವುಕ ಪೋಸ್ಟ್ ಹಾಕಿದ ಪವಿತ್ರಾ ಗೌಡ ಮಗಳು..! ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ನಾಟೌಟ್: ಚಾರ್ಜ್​ ಶೀಟ್ ಸಲ್ಲಿಕೆಯಾಗ್ತಿದ್ದಂತೆ ಅಮ್ಮನನ್ನು ಭೇಟಿಯಾಗಿದ್ದ ಪವಿತ್ರಾ ಗೌಡ ಮಗಳು ಭಾವುಕ ಪೋಸ್ಟ್ ಹಾಕಿಕೊಂಡಿದ್ದಾಳೆ.
ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿಯೇ ಪವಿತ್ರಾ ಗೌಡ ಇದ್ದಾರೆ. ಅಮ್ಮನ ಬಗ್ಗೆ ಇನ್ನಿಲ್ಲದಂತೆ ಪ್ರೀತಿ ಇದೆ. ಅಮ್ಮ ಎಂತಹ ಕಷ್ಟದಲ್ಲಿದ್ದರೂ ಪ್ರೀತಿಯಿಂದಲೇ ಇರ್ತಾಳೆ. ತೋರಿಸೋ ಪ್ರೀತಿಯಲ್ಲಿ ಒಂಚೂರು ಕೊರತೆ ಆಗೋದಿಲ್ಲ. ಅದನ್ನ ನಿರಂತರವಾಗಿಯೇ ಕೊಡ್ತಾನೆ ಇರ್ತಾಳೆ. ಅಮ್ಮ ನನಗೆ ಬಿಗ್ ಸಪೋರ್ಟ್ ಎಂದು ಇಂದು(ಸೆ.4) ಬರೆದುಕೊಂಡಿದ್ದಾಳೆ.

ಅಮ್ಮ ನನ್ನ ಸದಾ ಪ್ರೀತಿಯಿಂದಲೇ ನೋಡ್ತಾಳೆ. ಆಕೆ ಸದಾ ನನಗೆ ಹೆಲ್ಪ್ ಮಾಡ್ತಾನೇ ಇರ್ತಾಳೆ. ಅದೆಂತಹ ಸನ್ನಿವೇಶ ಇದ್ರೂ ಸರಿಯೇ.? ಅಮ್ಮ ನನ್ನ ಜೊತೆಗೇನೆ ಇರ್ತಾಳೆ. ಅಂತಹ ಅಮ್ಮನ ಬಗ್ಗೆ ತುಂಬಾನೆ ಖುಷಿ ಆಗುತ್ತದೆ. ಆಕೆ ನನ್ನ ಜೊತೆಗೆ ಇರ್ತಾಳೆ. ಯಾವುದೇ ಸಮಯದಲ್ಲೂ ಆಕೆ ನನ್ನ ಬೆಂಬಲಕ್ಕೆ ಇದ್ದೇ ಇರ್ತಾಳೆ ಅನ್ನೋದು ಗೊತ್ತೇ ಇದೆ. ಅದಕ್ಕೇನೆ ಅಮ್ಮ ದಿ ಬೆಸ್ಟ್ ಅಮ್ಮ ಆಗಿದ್ದಾಳೆ ಅಂತಲೂ ಖುಷಿ ಬರೆದುಕೊಂಡಿದ್ದಾಳೆ. ನಮ್ಮ ಅಮ್ಮನಂತಹ ಅಮ್ಮ ಬೇರೆ ಯಾರಿಗಾದ್ರೂ ಸಿಗ್ತಾರೋ ಇಲ್ವೋ..? ಆದರೆ, ನನಗೆ ಸಿಕ್ಕ ಅಮ್ಮ ಗ್ರೇಟ್ ಆಗಿದ್ದಾರೆ. ಅಂತಹ ಅಮ್ಮ ಪಡೆದ ನಾನೇ ಲಕ್ಕಿ ಎಂದು ಸ್ಟೇಟಸ್ ನಲ್ಲಿ ಬರೆದುಕೊಂಡಿದ್ದಾಳೆ.

Click

https://newsnotout.com/2024/09/kannada-news-3991-pages-in-charge-sheet-kannada-news-darshan-thugudeepa/
https://newsnotout.com/2024/09/vinesh-pogat-entry-to-politics-kannada-news-rahul-gandhi-met/
https://newsnotout.com/2024/09/arun-kumar-puttila-hotel-issue-fir-in-puttur-police-station-ashok-rai-reaction/
https://newsnotout.com/2024/09/women-dsp-and-protest-issue-cctv-putage-kannada-news-viral-news/
https://newsnotout.com/2024/09/pocso-case-on-father-14-year-old-girl-case-kannada-news-tumakur/
https://newsnotout.com/2024/09/arun-kumar-puttila-hotel-issue-fir-in-puttur-police-station-ashok-rai-reaction/

Related posts

ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಗೆ ಕನ್ನಡ ನಟ-ನಟಿಯರಿಗೂ ಆಹ್ವಾನ ಸಿಕ್ಕಿದೆಯಾ? ಯಾರೆಲ್ಲ ಭಾಗವಹಿಸಲಿದ್ದಾರೆ? ಇಲ್ಲಿದೆ ಲಿಸ್ಟ್

ಬೆಳ್ಳಂಬೆಳಿಗ್ಗೆ ಸಿಲಿಂಡರ್‌ ಸ್ಫೋಟ..! ಐದು ಮನೆಗಳು ಜಖಂ..! ಮುಂದೇನಾಯ್ತು..?

ಸುಮಾರು 1 ಗಂಟೆ ಫೇಸ್ಬುಕ್‌, ಇನ್‌ಸ್ಟಾಗ್ರಾಮ್‌ ಸ್ಥಗಿತವಾಗಿ 24,871 ಕೋಟಿ ರೂಪಾಯಿ ನಷ್ಟ..! ಈ ಬಗ್ಗೆ ಮೆಟಾ ಹೇಳಿದ್ದೇನು..?