ದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಾಧುಗಳೊಂದಿಗೆ ಕುಂಭಮೇಳದಲ್ಲಿ ಪವಿತ್ರ ಸ್ನಾನ, ಮೋದಿ ಕುಂಭಮೇಳಕ್ಕೆ ಬರಲು ದಿನಾಂಕ ನಿಗದಿ

ನ್ಯೂಸ್ ನಾಟೌಟ್: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಾಧುಗಳ ಜೊತೆಗೆ ಮಹಾ ಕುಂಭಮೇಳದಲ್ಲಿ ಇಂದು(ಜ.27) ಪವಿತ್ರ ಸ್ನಾನ ಮಾಡಿದ್ದಾರೆ.

ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ನಂತರ ಅವರು ಬಡೇ ಹನುಮಾನ್ ಜಿ ದೇವಸ್ಥಾನ ಮತ್ತು ಅಭಯವತ್‌ ಗೆ ಭೇಟಿ ನೀಡಲಿದ್ದಾರೆ. ನಂತರ ಜುನಾ ಅಖಾರಕ್ಕೆ ತೆರಳಿ ಮಹಾರಾಜರು ಮತ್ತು ಅಖಾಡದ ಇತರ ಸಂತರನ್ನು ಭೇಟಿ ಮಾಡಿ ಅವರೊಂದಿಗೆ ಭೋಜನ ಸೇವಿಸಲಿದ್ದಾರೆ.

ಫೆ. 5 ರಂದು ಪ್ರಧಾನಿ ನರೇಂದ್ರ ಮೋದಿ ಪವಿತ್ರ ಸ್ನಾನ ಮಾಡಲಿದ್ದಾರೆ.

Click

Related posts

ದನ ಕಟ್ಟಿ ಹಾಕಲು ಹೋದ ವ್ಯಕ್ತಿ ಮೇಲೆ ಕಾಡು ಹಂದಿ ಮಾರಣಾಂತಿಕ ದಾಳಿ, ಗಂಭೀರ ಸ್ಥಿತಿಯಲ್ಲಿದ್ದ ವ್ಯಕ್ತಿ ಆಸ್ಪತ್ರೆಗೆ ದಾಖಲು, ಸ್ಥಳಕ್ಕೆ ಬಾರದ ಅರಣ್ಯಾಧಿಕಾರಿಗಳು..!

ಭಾರತದ ಅತೀ ಶ್ರೀಮಂತ ಶಾಸಕರ ಪಟ್ಟಿಯಲ್ಲಿ ಡಿಸಿಎಂ ಡಿಕೆಶಿ ಟಾಪರ್! ಟಾಪ್ 3 ಸಿರಿವಂತ ಶಾಸಕರಲ್ಲೂ ಕರ್ನಾಟಕದವರದ್ದೇ ಹವಾ! ಆ ಮೂವರು ಯಾರ್ಯಾರು? ಅವರ ಆಸ್ತಿ ಮೌಲ್ಯಗಳೆಷ್ಟು?

ಲಿಫ್ಟ್‌ ಹತ್ತಿ ಅಪಾರ್ಟ್‌ಮೆಂಟ್ ಜನರನ್ನು ಭೇಟಿಯಾಗುವ ಬೆಕ್ಕು..!,’ಮಿಯಾಯ್’ ಕೂಗಿದರೆ ಮೂರನೇ ಮಹಡಿಗೆ ಹೋಗುತ್ತದೆ ಎಂದರ್ಥ..!ಮುದ್ದಾದ ಬೆಕ್ಕಿನ ವಿಡಿಯೋ ಇಲ್ಲಿದೆ ವೀಕ್ಷಿಸಿ